KN/770216 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ, ಕೃಷ್ಣನ ಲೀಲೆಗಳು ಈ ವಿಶ್ವದಲ್ಲಿ, ಆ ವಿಶ್ವದಲ್ಲಿ, ಎಲ್ಲಾ ವಿಶ್ವದಲ್ಲಿಯೂ ಮುಂದುವರಿಯುತ್ತವ. ಅವನು ಎಲ್ಲ ವಿಶ್ವಗಳಲ್ಲಿಯೂ ಇದ್ದಾನೆ. ಅದನ್ನು ನಿತ್ಯ-ಲೀಲಾ ಎಂದು ಕರೆಯಲಾಗುತ್ತದೆ. ಆದ್ದರಿಂದ ಶ್ರೇಷ್ಠ, ಪರಿಪೂರ್ಣ ಭಕ್ತರು, ಮೊದಲಿಗೆ ಅವರನ್ನು ಅಲ್ಲಿಗೆ ಕಳುಹಿಸಲಾಗುತ್ತದೆ ಮತ್ತು ಹೆಚ್ಚಿನ ತರಬೇತಿ ನೀಡಲಾಗುತ್ತದೆ ಮತ್ತು ಅವರು ಪ್ರವೇಶಿಸುತ್ತಾರೆ. ಮಾಮ್ ಏತಿ. ಹೇಗೆ, ಆಡಳಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅವರು ಯಾರೋ ಒಬ್ಬ ಮ್ಯಾಜಿಸ್ಟ್ರೇಟ್ ನ ಸಹಾಯಕನಾಗಿ ಮಾಡುತ್ತಾರೆ, ನಂತರ ಕ್ರಮೇಣ ಅವನನ್ನು ಹೈಕೋರ್ಟ್ ನ್ಯಾಯಾಧೀಶನನ್ನಾಗಿ ಬಡ್ತಿ ನೀಡಲಾಗುತ್ತದೆಯೋ , ಅದರಂತೆಯೇ." |
770216 - ಸಂಭಾಷಣೆ A - ಮಾಯಾಪುರ್ |