KN/Prabhupada 0204 - ನನಗೆ ಗುರುಗಳ ಕೃಪೆ ಸಾಗುತ್ತಿದೆ: Difference between revisions
(Vanibot #0005: NavigationArranger - update old navigation bars (prev/next) to reflect new neighboring items) |
No edit summary |

Line 18: | Line 18: | ||

{{youtube_right|1jkJbYd1sn0|ನನಗೆ ಗುರುಗಳ ಕೃಪೆ ಸಾಗುತ್ತಿದೆ
- Prabhupāda 0204}} | {{youtube_right|1jkJbYd1sn0|ನನಗೆ ಗುರುಗಳ ಕೃಪೆ ಸಾಗುತ್ತಿದೆ. ಇದುವೇ ವಾಣಿ.
- Prabhupāda 0204}} | ||

Line 30: | Line 30: | ||

ಪ್ರಭುಪಾದ: ನೀವು ಎರಡರೊಂದಿಗೂ ಒಡನಾಡಬೇಕು. ಗುರು-ಕೃಷ್ಣ-ಕೃಪಯಾ ಪಾಯ ಭಕ್ತಿ-ಲತಾ-ಬೀಜ ([[Vanisource:CC Madhya 19.151|ಚೈ.ಚ ಮಧ್ಯ 19.151]]). ಗುರುವಿನ ಕೃಪಾ ಮತ್ತು ಕೃಷ್ಣನ ಕೃಪಾ, ಎರಡೂ ಒಂದಾಗಬೇಕು. ಆಗ ನಿಮಗೆ ಸಿಗುತ್ತದೆ. (ಬ್ರೇಕ್) | |||

ಜಯದ್ವೈತ: ಆ ಗುರು-ಕೃಪೆಯನ್ನು ಪಡೆಯಲು ನಾವು ಬಹಳ ಉತ್ಸುಕರಾಗಿದ್ದೇವೆ.

ಪ್ರಭುಪಾದ: ಯಾರು?

ಜಯದ್ವೈತ: ನಾವು, ನಾವೆಲ್ಲರೂ.

ಪ್ರಭುಪಾದ: ಹೌದು. ಯಸ್ಯ ಪ್ರಸಾದಾದ್ ಭಗವತ್-ಪ್ರಸಾದಃ. ನೀವು ಗುರುವಿನ ಕೃಪೆಯನ್ನು ಪಡೆದರೆ, ನಂತರ ನೀವು ತಂತಾನೆ ಕೃಷ್ಣನನ್ನು ಪಡೆಯುತ್ತೀರಿ.

ನಾರಾಯಣ: ಶ್ರೀಲ ಪ್ರಭುಪಾದ, ಗುರು-ಕೃಪೆ ಕೇವಲ ಆಧ್ಯಾತ್ಮಿಕ ಗುರುಗಳನ್ನು ಮೆಚ್ಚಿಸುವ ಮೂಲಕ ಬರುತ್ತದೆಯೆ?

ಪ್ರಭುಪಾದ: ಇಲ್ಲದಿದ್ದರೆ ಹೇಗೆ?

ನಾರಾಯಣ: ಕ್ಷಮಿಸಿ?

ಪ್ರಭುಪಾದ: ಇಲ್ಲದಿದ್ದರೆ ಅದು ಹೇಗೆ ಬರಬಹುದು?

ನಾರಾಯಣ: ಹಾಗಾದರೆ ನಿಮ್ಮನ್ನು ನೋಡಲು ಅಥವಾ ನಿಮ್ಮೊಂದಿಗೆ ಮಾತನಾಡಲು ಅವಕಾಶವಿಲ್ಲದ ಶಿಷ್ಯರು...

ಪ್ರಭುಪಾದ: ಅವನು ಮಾತನಾಡುತ್ತಿದ್ದನು, ವಾಣಿ ಮತ್ತು ವಪುಃ. ನೀವು ಅವರ ದೇಹವನ್ನು ನೋಡದಿದ್ದರೂ ಅವರ ಮಾತನ್ನು, ವಾಣಿಯನ್ನು, ಸ್ವೀಕರಿಸಿ.

ನಾರಾಯಣ: ಆದರೆ ಅವರು ನಿಮ್ಮನ್ನು ತೃಪ್ತಿಪಡಿಸಿದ್ದಾರೆಂದು ಅವರಿಗೆ ಹೇಗೆ ತಿಳಿಯುತ್ತದೆ, ಶ್ರೀಲ ಪ್ರಭುಪಾದರೇ?

ಪ್ರಭುಪಾದ: ನೀವು ನಿಜವಾಗಿಯೂ ಗುರುವಿನ ಮಾತುಗಳನ್ನು ಅನುಸರಿಸಿದರೆ ಅವರು ಸಂತೋಷಪಟ್ಟಿದ್ದಾರೆ ಎಂದರ್ಥ. ನೀವು ಅನುಸರಿಸದಿದ್ದರೆ, ಅವರು ಹೇಗೆ ಸಂತೋಷಪಡುತ್ತಾರೆ?

ಸುದಾಮ: ಅಷ್ಟೇ ಅಲ್ಲ, ನಿಮ್ಮ ಕರುಣೆಯು ಎಲ್ಲೆಡೆ ಹರಡಿದೆ, ಮತ್ತು ನಾವು ಅದರ ಪ್ರಯೋಜನವನ್ನು ಪಡೆದರೆ, ನೀವು ನಮಗೆ ಒಮ್ಮೆ ಹೇಳಿದ್ದೀರಿ, ಆಗ ನಾವು ಅದರ ಪರಿಣಾಮವನ್ನು ಅನುಭವಿಸುತ್ತೇವೆ.

ಪ್ರಭುಪಾದ: ಹೌದು.

ಜಯದ್ವೈತ: ಮತ್ತು ಗುರುಗಳು ಹೇಳುವುದರಲ್ಲಿ ನಮಗೆ ನಂಬಿಕೆಯಿದ್ದರೆ, ನಾವು ಅದನ್ನು ತಂತಾನೆ ಮಾಡುತ್ತೇವೆ.

ಪ್ರಭುಪಾದ: ಹೌದು. ನನ್ನ ಗುರು ಮಹಾರಾಜರು 1936ರಲ್ಲಿ ನಿಧನರಾದರು. ನಾನು ಮೂವತ್ತು ವರ್ಷಗಳ ನಂತರ 1965ರಲ್ಲಿ ಈ ಚಳುವಳಿಯನ್ನು ಪ್ರಾರಂಭಿಸಿದೆ. ಹಾಗಾದರೆ? ನನಗೆ ಗುರುವಿನ ಕರುಣೆ ಸಿಗುತ್ತಿದೆ. ಇದುವೇ ವಾಣಿ ಎಂದರೆ. ಗುರು ಭೌತಿಕವಾಗಿ ಇಲ್ಲದಿದ್ದರೂ ಸಹ, ನೀವು ವಾಣಿಯನ್ನು ಅನುಸರಿಸಿದರೆ ನಿಮಗೆ ಸಹಾಯ ಸಿಗುತ್ತದೆ.

ಸುದಾಮ: ಆದ್ದರಿಂದ, ಶಿಷ್ಯನು ಗುರುವಿನ ಆದೇಶವನ್ನು ಅನುಸರಿಸುವವರೆಗೆ ಎಂದಿಗೂ ಅಗಲಿಕೆಯ ಪ್ರಶ್ನೆಯೇ ಇಲ್ಲ.

ಪ್ರಭುಪಾದ: ಇಲ್ಲ. ಚಖು-ದಾನ್ ದಿಲೋ ಜೇ... ಅದು ಏನು, ಮುಂದಿನದು?

ಸುದಾಮ: ಚಖು-ದಾನ್ ದಿಲೋ ಜೇ, ಜನ್ಮೇ ಜನ್ಮೇ ಪ್ರಭು ಸೇ.

ಪ್ರಭುಪಾದ: ಜನ್ಮೇ ಜನ್ಮೇ ಪ್ರಭು ಸೇ. ಹಾಗಾದರೆ ಅಗಲಿಕೆ ಎಲ್ಲಿದೆ? ನಿನ್ನ ಕಣ್ಣು ತೆರೆಸಿದ್ದು ಯಾರು, ಅವನು ಜನ್ಮ ಜನ್ಮಾಂತರದವರೆಗೂ ನಿನ್ನ ಪ್ರಭು.

ಪರಮಹಂಸ: ನಿಮ್ಮ ಆಧ್ಯಾತ್ಮಿಕ ಗುರುವಿನಿಂದ ನೀವು ಯಾವುದೇ ತೀವ್ರವಾದ ಅಗಲಿಕೆಯನ್ನು ಅನುಭವಿಸುವುದಿಲ್ಲವೇ?

ಪ್ರಭುಪಾದ: ಅದನ್ನು ನೀನು ಪ್ರಶ್ನಿಸುವ ಅಗತ್ಯವಿಲ್ಲ.

Latest revision as of 00:21, 19 November 2024
Morning Walk -- July 21, 1975, San Francisco
ಪ್ರಭುಪಾದ: ನೀವು ಎರಡರೊಂದಿಗೂ ಒಡನಾಡಬೇಕು. ಗುರು-ಕೃಷ್ಣ-ಕೃಪಯಾ ಪಾಯ ಭಕ್ತಿ-ಲತಾ-ಬೀಜ (ಚೈ.ಚ ಮಧ್ಯ 19.151). ಗುರುವಿನ ಕೃಪಾ ಮತ್ತು ಕೃಷ್ಣನ ಕೃಪಾ, ಎರಡೂ ಒಂದಾಗಬೇಕು. ಆಗ ನಿಮಗೆ ಸಿಗುತ್ತದೆ. (ಬ್ರೇಕ್)