KN/710129 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್: Difference between revisions

(Vanibot #0025: NectarDropsConnector - update old navigation bars (prev/next) to reflect new neighboring items)
 
Line 2: Line 2:
[[Category:KN/ಅಮೃತ ವಾಣಿ - ೧೯೭೧]]
[[Category:KN/ಅಮೃತ ವಾಣಿ - ೧೯೭೧]]
[[Category:KN/ಅಮೃತ ವಾಣಿ - ಅಲಹಾಬಾದ್]]
[[Category:KN/ಅಮೃತ ವಾಣಿ - ಅಲಹಾಬಾದ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/710118 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್|710118|KN/710129c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್|710129c}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/710129LE-ALLAHABAD_ND_01.mp3</mp3player>|"ನೀವು ನಿಜವಾಗಿಯೂ ಶಾಂತಿಯನ್ನು ಬಯಸಿದರೆ, ಭಗವದ್ಗೀತೆಯಲ್ಲಿ ವಿವರಿಸಿರುವ ಶಾಂತಿಯ ಸೂತ್ರವನ್ನು ನೀವು ಒಪ್ಪಿಕೊಳ್ಳಬೇಕು; ಕೃಷ್ಣ, ಅಥವಾ ಭಗವಂತನು, ಭೋಕ್ತಾರನು, ಏಕೈಕ ಭೋಕ್ತಾರನು. ಅವನು ಅಖಂಡ ಪೂರ್ಣ. ಈ ದೇಹವು ಅಖಂಡ ಪೂರ್ಣವಾಗಿರುವಂತೆ; ಕೈಕಾಲುಗಳು ದೇಹದ ಭಾಗಾಂಶವಾಗಿದೆ, ಆದರೆ ಈ ದೇಹದ ನಿಜವಾದ ಭೋಕ್ತಾರನು ಹೊಟ್ಟೆ. ಕಾಲು ಚಲಿಸುತ್ತಿದೆ, ಕೈ ಕೆಲಸ ಮಾಡುತ್ತಿದೆ, ಕಣ್ಣುಗಳು ನೋಡುತ್ತಿವೆ, ಕಿವಿಗಳು ಕೇಳುತ್ತಿವೆ. ಅವೆಲ್ಲವೂ ಇಡೀ ದೇಹದ ಸೇವೆಯಲ್ಲಿ ನಿರತವಾಗಿವೆ. ಆದರೆ ತಿನ್ನುವ ಅಥವಾ ಸವಿಯುವ ವಿಷಯವನ್ನು ಬೆರಳುಗಳು, ಕಿವಿಗಳು, ಅಥವಾ ಕಣ್ಣುಗಳು ಮಾಡಲಾರವು; ಹೊಟ್ಟೆ ಮಾತ್ರ ಭೋಗಿಸುವುದು. ಮತ್ತು ನೀವು ಹೊಟ್ಟೆಗೆ ಆಹಾರ ಪದಾರ್ಥಗಳನ್ನು ನೀಡಿದರೆ ಕಣ್ಣುಗಳು, ಕಿವಿಗಳು, ಬೆರಳುಗಳು - ದೇಹದ ಯಾವುದೇ ಭಾಗವಾಗಲಿ - ತೃಪ್ತಿಪಡುತ್ತದೆ.”|Vanisource:710129 - Lecture at the House of Mr. Mitra - Allahabad|710129 - ಉಪನ್ಯಾಸ at the House of Mr. Mitra - ಅಲಹಾಬಾದ್}}

Latest revision as of 23:05, 30 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ನಿಜವಾಗಿಯೂ ಶಾಂತಿಯನ್ನು ಬಯಸಿದರೆ, ಭಗವದ್ಗೀತೆಯಲ್ಲಿ ವಿವರಿಸಿರುವ ಶಾಂತಿಯ ಸೂತ್ರವನ್ನು ನೀವು ಒಪ್ಪಿಕೊಳ್ಳಬೇಕು; ಕೃಷ್ಣ, ಅಥವಾ ಭಗವಂತನು, ಭೋಕ್ತಾರನು, ಏಕೈಕ ಭೋಕ್ತಾರನು. ಅವನು ಅಖಂಡ ಪೂರ್ಣ. ಈ ದೇಹವು ಅಖಂಡ ಪೂರ್ಣವಾಗಿರುವಂತೆ; ಕೈಕಾಲುಗಳು ದೇಹದ ಭಾಗಾಂಶವಾಗಿದೆ, ಆದರೆ ಈ ದೇಹದ ನಿಜವಾದ ಭೋಕ್ತಾರನು ಹೊಟ್ಟೆ. ಕಾಲು ಚಲಿಸುತ್ತಿದೆ, ಕೈ ಕೆಲಸ ಮಾಡುತ್ತಿದೆ, ಕಣ್ಣುಗಳು ನೋಡುತ್ತಿವೆ, ಕಿವಿಗಳು ಕೇಳುತ್ತಿವೆ. ಅವೆಲ್ಲವೂ ಇಡೀ ದೇಹದ ಸೇವೆಯಲ್ಲಿ ನಿರತವಾಗಿವೆ. ಆದರೆ ತಿನ್ನುವ ಅಥವಾ ಸವಿಯುವ ವಿಷಯವನ್ನು ಬೆರಳುಗಳು, ಕಿವಿಗಳು, ಅಥವಾ ಕಣ್ಣುಗಳು ಮಾಡಲಾರವು; ಹೊಟ್ಟೆ ಮಾತ್ರ ಭೋಗಿಸುವುದು. ಮತ್ತು ನೀವು ಹೊಟ್ಟೆಗೆ ಆಹಾರ ಪದಾರ್ಥಗಳನ್ನು ನೀಡಿದರೆ ಕಣ್ಣುಗಳು, ಕಿವಿಗಳು, ಬೆರಳುಗಳು - ದೇಹದ ಯಾವುದೇ ಭಾಗವಾಗಲಿ - ತೃಪ್ತಿಪಡುತ್ತದೆ.”
710129 - ಉಪನ್ಯಾಸ at the House of Mr. Mitra - ಅಲಹಾಬಾದ್