KN/661118 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions
(Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೬ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೬]] | [[Category:KN/ಅಮೃತ ವಾಣಿ - ೧೯೬೬]] | ||
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | [[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/661117 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661117|KN/661119 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661119}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661118BG-NEW_YORK_ND_01.mp3</mp3player>|"ಈ ಭೌತಿಕ ಆಕಾಶ ಮತ್ತು ಆಧ್ಯಾತ್ಮಿಕ ಆಕಾಶದ ಜ್ಞಾನದ ಅನೇಕ ಸಂಪುಟಗಳಿವೆ. ಶ್ರೀಮದ್ ಭಾಗವತಂ ಎರಡನೇ ಕಾಂಡದಲ್ಲಿ, ನೀವು ಆಧ್ಯಾತ್ಮಿಕ ಆಕಾಶದ ವಿವರಣೆಯನ್ನು ಕಾಣಬಹುದು, ಅದರ ಸ್ವಭಾವ, ಅಲ್ಲಿ ಯಾವ ರೀತಿಯ ಜನರಿರುವರು, ಅವರ ವೈಶಿಷ್ಟ್ಯ ಏನು - ಎಲ್ಲವೂ. ಆಧ್ಯಾತ್ಮಿಕ ಆಕಾಶದಲ್ಲಿ ವಿಮಾನ, ಆಧ್ಯಾತ್ಮಿಕ ವಿಮಾನವು ಆಧ್ಯಾತ್ಮಿಕ ಆಕಾಶದಲ್ಲಿದೆ ಎಂದು ನಮಗೆ ಮಾಹಿತಿ ಸಿಗುತ್ತದೆ. ಮತ್ತು ಆ ಜೀವಾತ್ಮಗಳು, ಅವರು ಮುಕ್ತರು. ಅವರು ಆ ವಿಮಾನದಲ್ಲಿ ಆಧ್ಯಾತ್ಮಿಕ ಆಕಾಶದಲ್ಲಿ ಪ್ರಯಾಣಿಸುತ್ತಾರೆ, ಮತ್ತು ಅದು ಮಿಂಚಿನಂತೆಯೇ ತುಂಬಾ ಸುಂದರವಾಗಿರುತ್ತದೆ . ವಿವರಣೆಯೆಂದರೆ... ಅವು ಮಿಂಚಿನಂತೆಯೇ ಚಲಿಸುತ್ತವೆ. ಆದ್ದರಿಂದ ಎಲ್ಲವೂ ಇದೆ. ಇದು ಕೇವಲ ನಕಲು. ಈ ಭೌತಿಕ ಆಕಾಶ, ಮತ್ತು ಎಲ್ಲವೂ, ನೀವು ನೋಡುವ ಎಲ್ಲವೂ - ಎಲ್ಲಾ ನಕಲು, ನೆರಳು. ಇದು ನೆರಳು."|Vanisource:661118 - Lecture BG 08.20-22 - New York|661118 - ಉಪನ್ಯಾಸ BG 08.20-22 - ನ್ಯೂ ಯಾರ್ಕ್}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661118BG-NEW_YORK_ND_01.mp3</mp3player>|"ಈ ಭೌತಿಕ ಆಕಾಶ ಮತ್ತು ಆಧ್ಯಾತ್ಮಿಕ ಆಕಾಶದ ಜ್ಞಾನದ ಅನೇಕ ಸಂಪುಟಗಳಿವೆ. ಶ್ರೀಮದ್ ಭಾಗವತಂ ಎರಡನೇ ಕಾಂಡದಲ್ಲಿ, ನೀವು ಆಧ್ಯಾತ್ಮಿಕ ಆಕಾಶದ ವಿವರಣೆಯನ್ನು ಕಾಣಬಹುದು, ಅದರ ಸ್ವಭಾವ, ಅಲ್ಲಿ ಯಾವ ರೀತಿಯ ಜನರಿರುವರು, ಅವರ ವೈಶಿಷ್ಟ್ಯ ಏನು - ಎಲ್ಲವೂ. ಆಧ್ಯಾತ್ಮಿಕ ಆಕಾಶದಲ್ಲಿ ವಿಮಾನ, ಆಧ್ಯಾತ್ಮಿಕ ವಿಮಾನವು ಆಧ್ಯಾತ್ಮಿಕ ಆಕಾಶದಲ್ಲಿದೆ ಎಂದು ನಮಗೆ ಮಾಹಿತಿ ಸಿಗುತ್ತದೆ. ಮತ್ತು ಆ ಜೀವಾತ್ಮಗಳು, ಅವರು ಮುಕ್ತರು. ಅವರು ಆ ವಿಮಾನದಲ್ಲಿ ಆಧ್ಯಾತ್ಮಿಕ ಆಕಾಶದಲ್ಲಿ ಪ್ರಯಾಣಿಸುತ್ತಾರೆ, ಮತ್ತು ಅದು ಮಿಂಚಿನಂತೆಯೇ ತುಂಬಾ ಸುಂದರವಾಗಿರುತ್ತದೆ . ವಿವರಣೆಯೆಂದರೆ... ಅವು ಮಿಂಚಿನಂತೆಯೇ ಚಲಿಸುತ್ತವೆ. ಆದ್ದರಿಂದ ಎಲ್ಲವೂ ಇದೆ. ಇದು ಕೇವಲ ನಕಲು. ಈ ಭೌತಿಕ ಆಕಾಶ, ಮತ್ತು ಎಲ್ಲವೂ, ನೀವು ನೋಡುವ ಎಲ್ಲವೂ - ಎಲ್ಲಾ ನಕಲು, ನೆರಳು. ಇದು ನೆರಳು."|Vanisource:661118 - Lecture BG 08.20-22 - New York|661118 - ಉಪನ್ಯಾಸ BG 08.20-22 - ನ್ಯೂ ಯಾರ್ಕ್}} |
Latest revision as of 23:39, 16 April 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಈ ಭೌತಿಕ ಆಕಾಶ ಮತ್ತು ಆಧ್ಯಾತ್ಮಿಕ ಆಕಾಶದ ಜ್ಞಾನದ ಅನೇಕ ಸಂಪುಟಗಳಿವೆ. ಶ್ರೀಮದ್ ಭಾಗವತಂ ಎರಡನೇ ಕಾಂಡದಲ್ಲಿ, ನೀವು ಆಧ್ಯಾತ್ಮಿಕ ಆಕಾಶದ ವಿವರಣೆಯನ್ನು ಕಾಣಬಹುದು, ಅದರ ಸ್ವಭಾವ, ಅಲ್ಲಿ ಯಾವ ರೀತಿಯ ಜನರಿರುವರು, ಅವರ ವೈಶಿಷ್ಟ್ಯ ಏನು - ಎಲ್ಲವೂ. ಆಧ್ಯಾತ್ಮಿಕ ಆಕಾಶದಲ್ಲಿ ವಿಮಾನ, ಆಧ್ಯಾತ್ಮಿಕ ವಿಮಾನವು ಆಧ್ಯಾತ್ಮಿಕ ಆಕಾಶದಲ್ಲಿದೆ ಎಂದು ನಮಗೆ ಮಾಹಿತಿ ಸಿಗುತ್ತದೆ. ಮತ್ತು ಆ ಜೀವಾತ್ಮಗಳು, ಅವರು ಮುಕ್ತರು. ಅವರು ಆ ವಿಮಾನದಲ್ಲಿ ಆಧ್ಯಾತ್ಮಿಕ ಆಕಾಶದಲ್ಲಿ ಪ್ರಯಾಣಿಸುತ್ತಾರೆ, ಮತ್ತು ಅದು ಮಿಂಚಿನಂತೆಯೇ ತುಂಬಾ ಸುಂದರವಾಗಿರುತ್ತದೆ . ವಿವರಣೆಯೆಂದರೆ... ಅವು ಮಿಂಚಿನಂತೆಯೇ ಚಲಿಸುತ್ತವೆ. ಆದ್ದರಿಂದ ಎಲ್ಲವೂ ಇದೆ. ಇದು ಕೇವಲ ನಕಲು. ಈ ಭೌತಿಕ ಆಕಾಶ, ಮತ್ತು ಎಲ್ಲವೂ, ನೀವು ನೋಡುವ ಎಲ್ಲವೂ - ಎಲ್ಲಾ ನಕಲು, ನೆರಳು. ಇದು ನೆರಳು." |
661118 - ಉಪನ್ಯಾಸ BG 08.20-22 - ನ್ಯೂ ಯಾರ್ಕ್ |