KN/681025 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/681023b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|681023b|KN/681026 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|681026}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681025BG-MONTREAL_ND_01.mp3</mp3player>|"ನಾವು ಈಗ ಭೌತಿಕ ಪ್ರಜ್ಞೆಯ ಸ್ಥಾನದಲ್ಲಿದ್ದೇವೆ, ಮತ್ತು ನಾವು ಆಧ್ಯಾತ್ಮಿಕ ಪ್ರಜ್ಞೆ ಅಥವಾ ಕೃಷ್ಣ ಪ್ರಜ್ಞೆಯಲ್ಲಿ  ಬೆಳೆಯಬೇಕು. ಹಂತಗಳು ಯಾವವು? ಅದನ್ನು ವಿವರಿಸಲಾಗುತ್ತಿದೆ. ಇದರರ್ಥ ಇದು ಆತ್ಮದ ಮತ್ತು ದೇಹದ ನೈಜ ಜ್ಞಾನವನ್ನು ಪಡೆಯುವ ಸಾಮಾನ್ಯ ಮಾರ್ಗವಾಗಿದೆ. ಆದರೆ ಭಗವಾನ್ ಚೈತನ್ಯ ಮಹಾಪ್ರಭುಗಳು ನಮಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ, ಆದರೆ, ನಾವು ಎಲ್ಲವನ್ನೂ ಬಹಳ ವಿಶ್ಲೇಷಣಾತ್ಮಕವಾಗಿ ಅರ್ಥಮಾಡಿಕೊಳ್ಳದಿದ್ದರೂ, ವೈದಿಕ ಗ್ರಂಥಗಳಲ್ಲಿ ವಿವರಿಸಿರುವಂತೆ, ಭಗವಂತನ ಪವಿತ್ರ ನಾಮವನ್ನು ಜಪಿಸುವ ಸರಳ ಪ್ರಕ್ರಿಯೆಯಿಂದ ಒಬ್ಬರು ತಮ್ಮನ್ನು ತಾವು ಅರ್ಥಮಾಡಿಕೊಳ್ಳಬಹುದು. ಅದು ಭಗವಾನ್ ಚೈತನ್ಯ ಮಹಾಪ್ರಭುಗಳ ವಿಶೇಷ ಕೊಡುಗೆ. ನೀವು ಈ ಹರೇ ಕೃಷ್ಣ ಮಂತ್ರವನ್ನು ಜಪಿಸಿದರೆ ತಾನಾಗಿಯೇ ಎಲ್ಲವೂ ನಿಮಗೆ ಬಹಿರಂಗಗೊಳ್ಳುತ್ತದೆ ಎಂದು ಅವರು ಹೇಳಿದರು."|Vanisource:681025 - Lecture BG 13.06-7 - Montreal|681025 - ಉಪನ್ಯಾಸ  ಭ. ಗೀತಾ  ೧೩.೦೬-೭ - ಮಾಂಟ್ರಿಯಲ್}}

Latest revision as of 00:10, 5 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಈಗ ಭೌತಿಕ ಪ್ರಜ್ಞೆಯ ಸ್ಥಾನದಲ್ಲಿದ್ದೇವೆ, ಮತ್ತು ನಾವು ಆಧ್ಯಾತ್ಮಿಕ ಪ್ರಜ್ಞೆ ಅಥವಾ ಕೃಷ್ಣ ಪ್ರಜ್ಞೆಯಲ್ಲಿ ಬೆಳೆಯಬೇಕು. ಹಂತಗಳು ಯಾವವು? ಅದನ್ನು ವಿವರಿಸಲಾಗುತ್ತಿದೆ. ಇದರರ್ಥ ಇದು ಆತ್ಮದ ಮತ್ತು ದೇಹದ ನೈಜ ಜ್ಞಾನವನ್ನು ಪಡೆಯುವ ಸಾಮಾನ್ಯ ಮಾರ್ಗವಾಗಿದೆ. ಆದರೆ ಭಗವಾನ್ ಚೈತನ್ಯ ಮಹಾಪ್ರಭುಗಳು ನಮಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ, ಆದರೆ, ನಾವು ಎಲ್ಲವನ್ನೂ ಬಹಳ ವಿಶ್ಲೇಷಣಾತ್ಮಕವಾಗಿ ಅರ್ಥಮಾಡಿಕೊಳ್ಳದಿದ್ದರೂ, ವೈದಿಕ ಗ್ರಂಥಗಳಲ್ಲಿ ವಿವರಿಸಿರುವಂತೆ, ಭಗವಂತನ ಪವಿತ್ರ ನಾಮವನ್ನು ಜಪಿಸುವ ಸರಳ ಪ್ರಕ್ರಿಯೆಯಿಂದ ಒಬ್ಬರು ತಮ್ಮನ್ನು ತಾವು ಅರ್ಥಮಾಡಿಕೊಳ್ಳಬಹುದು. ಅದು ಭಗವಾನ್ ಚೈತನ್ಯ ಮಹಾಪ್ರಭುಗಳ ವಿಶೇಷ ಕೊಡುಗೆ. ನೀವು ಈ ಹರೇ ಕೃಷ್ಣ ಮಂತ್ರವನ್ನು ಜಪಿಸಿದರೆ ತಾನಾಗಿಯೇ ಎಲ್ಲವೂ ನಿಮಗೆ ಬಹಿರಂಗಗೊಳ್ಳುತ್ತದೆ ಎಂದು ಅವರು ಹೇಳಿದರು."
681025 - ಉಪನ್ಯಾಸ ಭ. ಗೀತಾ ೧೩.೦೬-೭ - ಮಾಂಟ್ರಿಯಲ್