KN/661202 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/661201 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661201|KN/661203 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661203}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661202BG-NEW_YORK_ND_01.mp3</mp3player>|"ಭಗವದ್ಗೀತೆಯಲ್ಲಿ ಭಗವಂತನು ಹೇಳಿದ್ದಾನೆ, ಮಯಾ ತತಂ ಇದಂ ಸರ್ವಂ ಜಗದ್ ಅವ್ಯಕ್ತ-ಮೂರ್ತಿನಾ ([[Vanisource:BG 9.4 (1972)|ಭ.ಗೀ 9.4]]): "ನಾನು ಬ್ರಹ್ಮಾಂಡದಾದ್ಯಂತ, ಅಭಿವ್ಯಕ್ತಿಯಾದ್ಯಂತ, ನನ್ನ ನಿರಾಕಾರ ಲಕ್ಷಣದಲ್ಲಿ ಹರಡಿದ್ದೇನೆ.” ಮತ್-ಸ್ತಾನಿ ಸರ್ವ-ಭಾತಾನಿ ನಾಹಂ ತೇಷು ಅವಸ್ಥಿತಃ : "ಎಲ್ಲವೂ ನನ್ನ ಮೇಲೆ ಅವಲಂಬಿಸಿರುತ್ತದೆ, ಆದರೆ ನಾನು ಅಲ್ಲಿ ಇಲ್ಲ.” ಪಶ್ಯ ಮೇ ಯೋಗಂ ಐಶ್ವರಂ ([[Vanisource:BG 9.5 (1972)|ಭ.ಗೀ 9.5]]). ಏಕಕಾಲದಲ್ಲಿ ಒಂದು ಮತ್ತು ವಿಭಿನ್ನ, ಈ ತತ್ತ್ವಶಾಸ್ತ್ರವನ್ನು ಚೈತನ್ಯ ಮಹಾಪ್ರಭುಗಳು ಒಪ್ಪಿಕೊಂಡಿದ್ದಾರೆ, ಹಾಗು ಇದನ್ನು ಭಗವದ್ಗೀತೆಯಲ್ಲಿಯೂ ಸ್ವೀಕರಿಸಲಾಗಿದೆ; ಮತ್ತಃ ಪರತರಂ ನಾನ್ಯತ್ ಕಿಂಚಿದ್ ಅಸ್ತಿ ಧನಂಜಯ ([[Vanisource:BG 7.7 (1972)|ಭ.ಗೀ 7.7]]). ಆದರೆ ಈ ರೂಪ, ಈ ಎರಡು ಕೈಗಳು, ಕೊಳಲಿನೊಂದಿಗೆ, ಕೃಷ್ಣ, ಕೃಷ್ಣನ ರೂಪ, ಇದನ್ನು ಮೀರಿ ಏನೂ ಇಲ್ಲ. ಆದ್ದರಿಂದ ಒಬ್ಬರು ಈ ಹಂತಕ್ಕೆ ಬರಬೇಕು."|Vanisource:661202 - Lecture BG 09.15-18 - New York|661202 - ಉಪನ್ಯಾಸ BG 09.15-18 - ನ್ಯೂ ಯಾರ್ಕ್}}

Latest revision as of 23:22, 24 April 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯಲ್ಲಿ ಭಗವಂತನು ಹೇಳಿದ್ದಾನೆ, ಮಯಾ ತತಂ ಇದಂ ಸರ್ವಂ ಜಗದ್ ಅವ್ಯಕ್ತ-ಮೂರ್ತಿನಾ (ಭ.ಗೀ 9.4): "ನಾನು ಬ್ರಹ್ಮಾಂಡದಾದ್ಯಂತ, ಅಭಿವ್ಯಕ್ತಿಯಾದ್ಯಂತ, ನನ್ನ ನಿರಾಕಾರ ಲಕ್ಷಣದಲ್ಲಿ ಹರಡಿದ್ದೇನೆ.” ಮತ್-ಸ್ತಾನಿ ಸರ್ವ-ಭಾತಾನಿ ನಾಹಂ ತೇಷು ಅವಸ್ಥಿತಃ : "ಎಲ್ಲವೂ ನನ್ನ ಮೇಲೆ ಅವಲಂಬಿಸಿರುತ್ತದೆ, ಆದರೆ ನಾನು ಅಲ್ಲಿ ಇಲ್ಲ.” ಪಶ್ಯ ಮೇ ಯೋಗಂ ಐಶ್ವರಂ (ಭ.ಗೀ 9.5). ಏಕಕಾಲದಲ್ಲಿ ಒಂದು ಮತ್ತು ವಿಭಿನ್ನ, ಈ ತತ್ತ್ವಶಾಸ್ತ್ರವನ್ನು ಚೈತನ್ಯ ಮಹಾಪ್ರಭುಗಳು ಒಪ್ಪಿಕೊಂಡಿದ್ದಾರೆ, ಹಾಗು ಇದನ್ನು ಭಗವದ್ಗೀತೆಯಲ್ಲಿಯೂ ಸ್ವೀಕರಿಸಲಾಗಿದೆ; ಮತ್ತಃ ಪರತರಂ ನಾನ್ಯತ್ ಕಿಂಚಿದ್ ಅಸ್ತಿ ಧನಂಜಯ (ಭ.ಗೀ 7.7). ಆದರೆ ಈ ರೂಪ, ಈ ಎರಡು ಕೈಗಳು, ಕೊಳಲಿನೊಂದಿಗೆ, ಕೃಷ್ಣ, ಕೃಷ್ಣನ ರೂಪ, ಇದನ್ನು ಮೀರಿ ಏನೂ ಇಲ್ಲ. ಆದ್ದರಿಂದ ಒಬ್ಬರು ಈ ಹಂತಕ್ಕೆ ಬರಬೇಕು."
661202 - ಉಪನ್ಯಾಸ BG 09.15-18 - ನ್ಯೂ ಯಾರ್ಕ್