KN/661201 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಯಾರೂ ದೇವರಿಗೆ ಸಮಾನರಾಗಲು ಸಾಧ್ಯವಿಲ್ಲ. ಆದ್ದರಿಂದ ನಾವು ದೇವರಾಗುವ ಬದಲು, ಅಥವಾ ನಮ್ಮ ಹದಿಹರೆಯದ ಜ್ಞಾನ ಮತ್ತು ಅಪೂರ್ಣ ಇಂದ್ರಿಯಗಳಿಂದ ದೇವರನ್ನು ವೈಯಕ್ತಿಕವಾಗಿ ಅರ್ಥಮಾಡಿಕೊಳ್ಳುವ ಬದಲು, ವಿಧೇಯರಾಗುವುದು ಉತ್ತಮ. ಈ ಅಭ್ಯಾಸವನ್ನು ತ್ಯಜಿಸಿ. ಜ್ಞಾನೆ ಪ್ರಾಯಾಸಮ್ ಉದಪಾಸ್ಯ (ಶ್ರೀ.ಭಾ 10.14.3). "ನಾನು ದೇವರನ್ನು ತಿಳಿದುಕೊಳ್ಳಬಲ್ಲೆ", ಎಂಬ ಈ ಅಭ್ಯಾಸವನ್ನು, ಮೂರ್ಖ ಅಭ್ಯಾಸವನ್ನು ಬಿಟ್ಟುಬಿಡಿ. ಕೇವಲ ವಿಧೇಯರಾಗಿ ಅಧಿಕಾರಯುತರಿಂದ ಕೇಳಲು ಪ್ರಯತ್ನಿಸಿ. ಸನ್-ಮುಖರಿತಾಮ್. ಯಾರು ಅಧಿಕೃತರು? ಅಧಿಕಾರಯುತರು ಕೃಷ್ಣ, ಭಗವಂತ, ಅಥವಾ ಅವನ ಪ್ರತಿನಿಧಿ." |
661201 - ಉಪನ್ಯಾಸ BG 09.15 - ನ್ಯೂ ಯಾರ್ಕ್ |