KN/Prabhupada 0070 - ಚೆನ್ನಾಗಿ ನಿರ್ವಹಿಸಿ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0070 - in all Languages Category:KN-Quotes - 1977 Category:KN-Quotes - C...")
 
(Vanibot #0023: VideoLocalizer - changed YouTube player to show hard-coded subtitles version)
 
Line 7: Line 7:
[[Category:KN-Quotes - in USA, New York]]
[[Category:KN-Quotes - in USA, New York]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0069 - I Am Not Going to Die|0069|Prabhupada 0071 - Recklessly Wasteful Sons of God|0071}}
{{1080 videos navigation - All Languages|Kannada|KN/Prabhupada 0069 - ನಾನು ಮೃತನಾಗುವುದಿಲ್ಲ|0069|KN/Prabhupada 0071 - ದೇವರ ಅಜಾಗರೂಕವಾಗಿ ವ್ಯಯಮಾಡುವ ಮಕ್ಕಳು|0071}}
<!-- END NAVIGATION BAR -->
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
Line 20: Line 18:


<!-- BEGIN VIDEO LINK -->
<!-- BEGIN VIDEO LINK -->
{{youtube_right|mnDsQ18RjKM|ಚೆನ್ನಾಗಿ ನಿರ್ವಹಿಸಿ<br />- Prabhupāda 0070}}
{{youtube_right|9BmTX_wnoN8|ಚೆನ್ನಾಗಿ ನಿರ್ವಹಿಸಿ<br />- Prabhupāda 0070}}
<!-- END VIDEO LINK -->
<!-- END VIDEO LINK -->



Latest revision as of 21:25, 3 February 2021



Room Conversation -- April 22, 1977, Bombay

ಪ್ರಭುಪಾದ: ನಮ್ಮ ತತ್ವಕ್ಕೆ ಬದ್ಧರಾಗಿರಿ ಹಾಗು ಜಿ.ಬಿ.ಸಿ ಬಹಳ ಎಚ್ಚರಿಕೆಯಿಂದಿರುವಂತೆ ನೋಡಿಕೊಳ್ಳಿ. ಆಗ ಎಲ್ಲವು ಮುನ್ನಡೆಯುತ್ತದೆ, ನಾನು ಇಲ್ಲವೆಂದರು ಕೂಡ. ಅದನ್ನು ಮಾಡಿ. ಅದೇ ನನ್ನ ಮನವಿ. ನಾನು ನಿಮಗೆ ಎಷ್ಟು ಕಲಿಸಿದ್ದೇನೋ ಅದನ್ನು ಅನುಸರಿಸಿ ಆಗ ಯಾರಿಗು ಬಾಧೆಯಾಗುವುದಿಲ್ಲ. ಮಾಯೆ ನಿಮ್ಮನು ತಾಕುವುದಿಲ್ಲ. ಈಗ ಕೃಷ್ಣನು ಕೊಡುತ್ತಿದ್ದಾನೆ, ಮುಂದಕ್ಕೂ ಹಣದ ಅಭಾವವಿರುವುದಿಲ್ಲ. ನೀವು ಪುಸ್ತಕಗಳನ್ನು ಮುದ್ರಿಸಿ ಹಾಗು ಮಾರಾಟ ಮಾಡಿ. ಎಲ್ಲವು ಇದೆ. ವಿಶ್ವದಾದ್ಯಂತ ಒಳ್ಳೆ ಆಶ್ರಯಗಳು ದೊರಕಿವೆ. ನಮಗೆ ಆದಾಯವಿದೆ. ನಮ್ಮ ತತ್ವಕ್ಕೆ ಬದ್ಧರಾಗಿರಿ ಹಾಗು… ನಾನು ಹಠಾತ್ ಮರಣ ಹೊಂದಿದರೂ, ನೀವು ನಿರ್ವಹಿಸಬಲ್ಲಿರಿ. ಅಷ್ಟೆ. ನನಗೆ ಆದೇ ಬೇಕು. ಚೆನ್ನಾಗಿ ನಿರ್ವಹಿಸಿ, ಹಾಗು ಚಳುವಳಿಯನ್ನು ಮುನ್ನಡೆಸಿ. ಈಗ ವ್ಯವಸ್ಥೆಮಾಡಿಕೊಳ್ಳಿ. ಹಿನ್ನಡೆಯಬೇಡಿ. ಜಾಗರೂಕರಾಗಿರಿ. ಆಪನಿ ಆಚರಿ ಪ್ರಭು ಜೀವೆರಿ ಶಿಕ್ಷಾಯಾ.