KN/680510 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್

Revision as of 23:03, 28 August 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಶಾಶ್ವತವಲ್ಲದ ವಸ್ತುಗಳ ಮೇಲೆ ಬಗ್ಗೆ ತುಂಬಾ ಗಂಭೀರವಾಗಿರುತ್ತೇವೆ, ದೇಹ, ಯಾವುದು ಅಸ್ತಿತ್ವದಲ್ಲಿ ಇರುವುದಿಲ್ಲವೋ, ಯಾವುದು ಕೆಲವು ವರ್ಷಗಳ ನಂತರ ನಾಶವಾಗುವುದೋ, ಆದರೆ ನಾವು ಚಿರವಾದ ಪ್ರಜ್ಞೆಯ ಕಾಳಜಿ ವಹಿಸುತ್ತಿಲ್ಲ, ಯಾವುದು ಒಂದು ದೇಹದಿಂದ ಇನ್ನೊಂದಕ್ಕೆ ಬದಲಾಗುತ್ತಿದೆಯೋ. ಇದು ಆಧುನಿಕ ನಾಗರಿಕತೆಯ ದೋಷವಾಗಿದೆ. ಮತ್ತು ಎಲ್ಲಿಯವರೆಗೂ ದೇಹದಲ್ಲಿ ಉಪಸ್ಥಿತವಾಗಿರುವ ಆತ್ಮದ ಬಗ್ಗೆ ನಾವು ಅಜ್ಞಾನಿಗಳೋ, ಎಲ್ಲಿಯವರೆಗೂ ನಾವು ಆತ್ಮ ಏನೆಂದು ವಿಚಾರಿಸುವುದಿಲ್ಲವೊ, ಅಷ್ಟು ದಿನ ನಮ್ಮ ಎಲ್ಲಾ ಚಟುವಟಿಕೆಗಳು ನಮ್ಮ ಸಮಯವನ್ನು ವ್ಯರ್ಥ ಮಾಡುತ್ತಿವೆ.
680510 - ಉಪನ್ಯಾಸ ಬೋಸ್ಟನ್ ಕಾಲೇಜಿನಲ್ಲಿ- ಬೋಸ್ಟನ್