KN/681021e ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್

Revision as of 00:09, 5 November 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಮಃ ಪದವನ್ನು, ನ ಮಹ್, ಈ ಕೆಳಗಿನಂತೆ ವಿವರಿಸಬಹುದು: ನ, ಎಂದರೆ ಮಿಥ್ಯ ಅಹಂ ಮತ್ತು ಮಹ್ ಎಂದರೆ ಯಾವುದು ಶೂನ್ಯಗೊಳಿಸುತ್ತದೋ. ಇದರರ್ಥವೆಂದರೆ ಮಂತ್ರದ ಅಭ್ಯಾಸದಿಂದ ಒಬ್ಬನು ತನ್ನ ಮಿಥ್ಯಾ ಅಹಂಕಾರದಿಂದ ಅತೀಂದ್ರಿಯವಾಗಿ ಮೇಲೇರಲು ಕ್ರಮೇಣವಾಗಿ ಸಾಧ್ಯವಾಗುತ್ತದೆ. ಮಿಥ್ಯಾ ಅಹಂಕಾರ ಎಂದರೆ ತಾನೇ ಈ ದೇಹವೆಂದು ಸ್ವೀಕರಿಸುವುದು ಮತ್ತು ಈ ದೇಹದೊಂದಿಗಿನ ಸಂಬಂಧದಲ್ಲಿ ಈ ಭೌತಿಕ ಜಗತ್ತನ್ನು ಬಹಳ ಮುಖ್ಯವೆಂದು ಒಪ್ಪಿಕೊಳ್ಳುವುದು. ಇದು ಸುಳ್ಳು ಅಹಂಕಾರ. ಮಂತ್ರವನ್ನು ಪಠಿಸುವ ಪರಿಪೂರ್ಣತೆಯಿಂದ ಭೌತಿಕ ಪ್ರಪಂಚದೊಂದಿಗೆ ಯಾವುದೇ ಮಿಥ್ಯ ವ್ಯಕ್ತಿತ್ವ ಇಲ್ಲದೆ ಅತೀಂದ್ರಿಯ ವೇದಿಕೆಯಲ್ಲಿ ಮೇಲೇರಲು ಸಾಧ್ಯವಾಗುತ್ತದೆ."
681021 -ಉಕ್ತ ಲೇಖನ ಚೈ ಚ - ಸಿಯಾಟಲ್