KN/690413 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 05:17, 25 June 2021 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಸಂಪೂರ್ಣ ವೇದದ ಉಪದೇಶವು ಕೇವಲ ಭೌತಿಕ ಅಸ್ತಿತ್ವದ ಮೂರು ತರಹದ ದುಃಖಗಳಿಂದ ಬಳಲುತ್ತಿರುವ ಎಲ್ಲಾ ಮಾನವ ಕುಲವನ್ನು ಮುಕ್ತಿಗೊಳಿಸುವುದು. ಅದು ವೈದಿಕ ನಾಗರಿಕತೆಯ ಗುರಿ ಮತ್ತು ಉದ್ದೇಶ. ಇದರರ್ಥ ಈ ಮಾನವನ ರೂಪದ ಜೀವನವು ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತಿಗೊಳಿಸಲು ಉದ್ದೇಶಿಸಿದೆ. ಮಾನವ ಜೀವಿಯ ಪ್ರಯತ್ನವು ಅದೇ ಆಗಿರಬೇಕು. ವಾಸ್ತವವಾಗಿ, ಅವರು ಹಾಗೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ಜೀವನದ ದುಃಖಗಳನ್ನು ಕಡಿಮೆ ಮಾಡಲು ಮತ್ತು ಜೀವನದಲ್ಲಿ ಸಂತೋಷವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ಚಟುವಟಿಕೆಗಳ ಪ್ರಚೋದನೆಯೂ ಅದೇ ಆಗಿದೆ. ಆದರೆ ದುರದೃಷ್ಟವಶಾತ್, ಅದನ್ನು ಹೇಗೆ ಮಾಡಬೇಕೆಂದು ಅವರಿಗೆ ತಿಳಿದಿಲ್ಲ. "
690413 - ಉಪನ್ಯಾಸ ಶ್ರೀ.ಭಾ. ೧೧.೦೩.೨೧ ಮತ್ತು ದೀಕ್ಷಾ - ನ್ಯೂ ಯಾರ್ಕ್