KN/Prabhupada 0031 - ನನ್ನ ಮಾತುಗಳಂತೆ, ನನ್ನ ತರಭೇತಿಯಂತೆ ಜೀವಿಸಿ

Revision as of 00:23, 13 August 2024 by Sudhir (talk | contribs)
(diff) ← Older revision | Latest revision (diff) | Newer revision → (diff)


Room Conversation 1 -- November 10, 1977, Vrndavana

ಪ್ರಭುಪಾದ : ಜೀವನದಲ್ಲಿ ಎರಡು ವಿಧ ಇದೆ : ಜೀವನ ಮತ್ತು ಮರಣ. ಆದ್ದರಿಂದ, ನಾನು ಸತ್ತರೆ ಅದರಲ್ಲಿ ಏನು ತಪ್ಪು? ಮತ್ತು ಸಾವು ಬಂದರೆ ಅದು ಸ್ವಾಭಾವಿಕ.

ಜಯಪಾಟಕ : ಪ್ರಭುಪಾದ, ನಿಮಗೆ ಜೀವನ ಮತ್ತು ಮರಣದಲ್ಲಿ ಏನೂ ವ್ಯತ್ತ್ಯಾಸವಿಲ್ಲ, ಏಕೆಂದರೇ ನೀವು ಇರುವುದು ದಿವ್ಯ ಸ್ತರದಲ್ಲಿ. ಆದರೆ ನೀವು ಶರೀರ ಬಿಟ್ಟರೆ ನಾವು ನಿಮ್ಮ ಸಂಘದಿಂದ ವಂಚಿತರಾಗುತ್ತೇವೆ. ನಮಗೆ ಅದು ಬಹಳ ದೊಡ್ದ ದೌರ್ಭಾಗ್ಯ.

ಪ್ರಭುಪಾದ : ನೀವು ನನ್ನ ವಾಣಿಯಿಂದ, ನನ್ನ ಶಿಕ್ಷಣದಿಂದ ಬಾಳುವಿರಿ.