KN/660311 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/660307 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660307|KN/660328 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660328}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/660311BG-NEW_YORK_ND_01.mp3</mp3player>|"ಈಗ, ನಮ್ಮ ವಿಚಾರ ಏನೆಂದರೆ, ತಾಯಿಯ ಗರ್ಭದಿಂದ, ನಮ್ಮ ಜನನದ ಆರಂಭದಿಂದಲೂ, ದೇಹವು ಬೆಳೆದಂತೆ, ಅದೇ ರೀತಿ, ದೇಹದಿಂದ ಹೊರಬಂದ ನಂತರವೂ ಅದು ಬೆಳೆಯುತ್ತದೆ. ಆದರೆ ಆತ್ಮವು, ಅದೇ. ದೇಹವು ಬೆಳಯುತ್ತದೆ. ಆದ್ದರಿಂದ... ಈಗ ಈ ಬೆಳವಣಿಗೆ - ಈ ಸಣ್ಣ ಮಗುವಿನಿಂದ, ಅವನು ದೊಡ್ಡ ಮಗುವಾಗುತ್ತಾನೆ, ನಂತರ ಅವನು ಹುಡುಗನಾಗುತ್ತಾನೆ, ನಂತರ ಯುವಕನಾಗುತ್ತಾನೆ, ನಂತರ ಕ್ರಮೇಣ ನನ್ನಂತಹ ವೃದ್ಧನಾಗುತ್ತಾನೆ, ಮತ್ತು ನಂತರ ಕ್ರಮೇಣ, ಈ ದೇಹವು ಇನ್ನು ಮುಂದೆ ಉಪಯುಕ್ತವಾಗದಿದ್ದಾಗ, ಅದನ್ನು ಬಿಟ್ಟುಬಿಡಬೇಕು, ಮತ್ತು ಇನ್ನೊಂದು ದೇಹವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ಆತ್ಮದ ದೇಹಾಂತರ ಪ್ರಕ್ರಿಯೆ. ಈ ಸರಳ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಯಾವುದೇ ತೊಂದರೆ ಇಲ್ಲ ಎಂದು ನಾನು ಭಾವಿಸುತ್ತೇನೆ."|Vanisource:660311 - Lecture BG 02.13 - New York|660311 - ಉಪನ್ಯಾಸ BG 02.13 - ನ್ಯೂ ಯಾರ್ಕ್}}

Latest revision as of 00:12, 29 March 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈಗ, ನಮ್ಮ ವಿಚಾರ ಏನೆಂದರೆ, ತಾಯಿಯ ಗರ್ಭದಿಂದ, ನಮ್ಮ ಜನನದ ಆರಂಭದಿಂದಲೂ, ದೇಹವು ಬೆಳೆದಂತೆ, ಅದೇ ರೀತಿ, ದೇಹದಿಂದ ಹೊರಬಂದ ನಂತರವೂ ಅದು ಬೆಳೆಯುತ್ತದೆ. ಆದರೆ ಆತ್ಮವು, ಅದೇ. ದೇಹವು ಬೆಳಯುತ್ತದೆ. ಆದ್ದರಿಂದ... ಈಗ ಈ ಬೆಳವಣಿಗೆ - ಈ ಸಣ್ಣ ಮಗುವಿನಿಂದ, ಅವನು ದೊಡ್ಡ ಮಗುವಾಗುತ್ತಾನೆ, ನಂತರ ಅವನು ಹುಡುಗನಾಗುತ್ತಾನೆ, ನಂತರ ಯುವಕನಾಗುತ್ತಾನೆ, ನಂತರ ಕ್ರಮೇಣ ನನ್ನಂತಹ ವೃದ್ಧನಾಗುತ್ತಾನೆ, ಮತ್ತು ನಂತರ ಕ್ರಮೇಣ, ಈ ದೇಹವು ಇನ್ನು ಮುಂದೆ ಉಪಯುಕ್ತವಾಗದಿದ್ದಾಗ, ಅದನ್ನು ಬಿಟ್ಟುಬಿಡಬೇಕು, ಮತ್ತು ಇನ್ನೊಂದು ದೇಹವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ಆತ್ಮದ ದೇಹಾಂತರ ಪ್ರಕ್ರಿಯೆ. ಈ ಸರಳ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಯಾವುದೇ ತೊಂದರೆ ಇಲ್ಲ ಎಂದು ನಾನು ಭಾವಿಸುತ್ತೇನೆ."
660311 - ಉಪನ್ಯಾಸ BG 02.13 - ನ್ಯೂ ಯಾರ್ಕ್