KN/660307 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಬದ್ಧಾತ್ಮ ಮತ್ತು ಮುಕ್ತಾತ್ಮರ ನಡುವಿನ ವ್ಯತ್ಯಾಸವೆಂದರೆ ಬದ್ಧಾತ್ಮನು ನಾಲ್ಕು ವಿಧಗಳಲ್ಲಿ ಅಪೂರ್ಣನಾಗಿದ್ದಾನೆ. ಬದ್ಧಾತ್ಮ ತಪ್ಪನ್ನು ಮಾಡುವುದು ಖಚಿತ, ಬದ್ಧಾತ್ಮ ಮಾಯೆಯಲ್ಲಿರುತ್ತಾನೆ, ಬದ್ಧಾತ್ಮ ಇತರರನ್ನು ಮೋಸಗೊಳಿಸುವ ಪ್ರವೃತ್ತಿಯನ್ನು ಹೊಂದಿರುತ್ತಾನೆ, ಮತ್ತು ಬದ್ಧಾತ್ಮನ ಇಂದ್ರಿಯಗಳು ಅಪೂರ್ಣ, ಅಪೂರ್ಣ ಇಂದ್ರಿಯಗಳನ್ನು ಹೊಂದಿರುತ್ತಾನೆ. ಆದ್ದರಿಂದ, ಜ್ಞಾನವನ್ನು ಮುಕ್ತಾತ್ಮನಿಂದ ಸ್ವೀಕರಿಸಬೇಕು.”
660307 - ಉಪನ್ಯಾಸ BG 02.12 - ನ್ಯೂ ಯಾರ್ಕ್