KN/660401 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 00:17, 29 March 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಭೌತಿಕ ದೇಹ, ನಾವು ಯಾವಾಗಲೂ ತಿಳಿದಿರಬೇಕು, ಇದು ಬಾಹ್ಯ ವಸ್ತು. ಇದು ಕೇವಲ ಉಡುಪು ಎಂದು ನಾನು ಈಗಾಗಲೇ ನಿಮಗೆ ವಿವರಿಸಿದ್ದೇನೆ. ಉಡುಗೆ. ಉಡುಗೆ ನನ್ನ ದೇಹಕ್ಕೆ ಒಂದು ಬಾಹ್ಯ ವಸ್ತುವಾಗಿದೆ. ಅದೇ ರೀತಿ, ಈ ಸ್ಥೂಲ, ಮತ್ತು ಸೂಕ್ಷ್ಮ ದೇಹ - ಸ್ಥೂಲ ದೇಹದ ಐದು ಭೌತಿಕ ಅಂಶಗಳು, ಮತ್ತು ಸೂಕ್ಷ್ಮ ದೇಹದ ಮನಸ್ಸು, ಅಹಂ, ಬುದ್ಧಿ - ಅವು ನನ್ನ ಬಾಹ್ಯ ವಸ್ತುಗಳು. ಹಾಗಾಗಿ ನಾನು ಈಗ ಬಾಹ್ಯ ವಸ್ತುವಿನಲ್ಲಿ ಸೆರೆಯಾಗಿದ್ದೇನೆ. ಈ ಬಾಹ್ಯ ವಸ್ತುಗಳಿಂದ ಹೊರಬರುವುದೆ ನನ್ನ ಇಡೀ ಜೀವನದ ಉದ್ದೇಶವಾಗಿದೆ. ನನ್ನ ನಿಜವಾದ ಆಧ್ಯಾತ್ಮಿಕ ದೇಹದಲ್ಲಿ ನೆಲೆಗೊಳ್ಳಲು ನಾನು ಬಯಸುತ್ತೇನೆ. ನೀವು ಅಭ್ಯಾಸ ಮಾಡಿದರೆ ಅದನ್ನು ಮಾಡಬಹುದು."
660401 - ಉಪನ್ಯಾಸ BG 02.48-49 - ನ್ಯೂ ಯಾರ್ಕ್