KN/660718 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 02:44, 9 April 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ, 'ನನ್ನ ಪ್ರೀತಿಯ ಅರ್ಜುನ, ನೀನೂ ಸಹ ಅನೇಕ, ಅನೇಕ ಜನ್ಮಗಳನ್ನು ಪಡೆದಿರುವೆ. ನೀನು, ನೀನೂ ಸಹ, ಏಕೆಂದರೆ ನೀನು ನನ್ನ ನಿರಂತರ ಒಡನಾಡಿ, ಆದ್ದರಿಂದ ನಾನು ಯಾವುದೇ ಗ್ರಹದಲ್ಲಿ ಅವತಾರವನ್ನು ತೆಗೆದುಕೊಂಡಾಗಲೆಲ್ಲಾ ನೀನೂ ಸಹ ನನ್ನೊಂದಿಗೆ ಇರುತ್ತೀಯ. ಹಾಗಾಗಿ ನಾನು ಸೂರ್ಯ ಗ್ರಹದಲ್ಲಿ ಅವತಾರವನ್ನು ತೆಗೆದುಕೊಂಡಾಗ, ಮತ್ತು ನಾನು ಈ ಭಗವದ್ಗೀತೆಯನ್ನು ಸೂರ್ಯ ದೇವನಿಗೆ ಹೇಳಿದಾಗ, ನೀನೂ ಸಹ ನನ್ನೊಂದಿಗೆ ಇದ್ದೆ, ಆದರೆ ದುರದೃಷ್ಟವಶಾತ್, ನೀನು ಮರೆತಿದ್ದೀಯ. ಏಕೆಂದರೆ ನೀನು ಜೀವಿ, ಮತ್ತು ನಾನು ಪರಮ ಪ್ರಭು.' ಅದುವೇ ವ್ಯತ್ಯಾಸ ಪರಮಾತ್ಮನಿಗು… ನನಗೆ ನೆನಪಿಲ್ಲ. ಮರೆವು ನನ್ನ ಸ್ವಭಾವ."
660718 - ಉಪನ್ಯಾಸ BG 04.03-6 - ನ್ಯೂ ಯಾರ್ಕ್