KN/661007 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:28, 16 April 2020 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ದೇಹದ ಅವಶ್ಯಕತೆ ನಾಲ್ಕು: ನಾವು ಏನನ್ನಾದರೂ ತಿನ್ನಬೇಕು; ನಾವು ವಿಶ್ರಾಂತಿ ಹೊಂದಬೇಕು, ಸ್ವಲ್ಪ ಸಮಯ ನಿದ್ರಿಸಬೇಕು; ಶತ್ರುಗಳ ದಾಳಿಯಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕು; ಮತ್ತು ಲೈಂಗಿಕ ಜೀವನಕ್ಕೂ ನಾವು ಸೌಲಭ್ಯವನ್ನು ಹೊಂದಿರಬೇಕು. ಈ ದೇಹವನ್ನು ಉಳಿಸಿಕೊಳ್ಳಲು ಈ ವಿಷಯಗಳು ಅವಶ್ಯಕ. ಆದರೆ ಯಾರು ಈ ಭೌತಿಕ ಜಾಲದಿಂದ ಮುಕ್ತನಾಗಲು ಬಯಸುತ್ತಾನೋ, ಅವನು ಇವನ್ನು ಅತಿಯಾಗಿ ಬಳಸಲಾರನು. ನಿಯಂತ್ರಣ ಇರಬೇಕು."
661007 - ಉಪನ್ಯಾಸ BG 07.11-16 - ನ್ಯೂ ಯಾರ್ಕ್