KN/661002 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಸ್ವಲ್ಪ ಬೆಳಕು ಇದ್ದಾಗ, ಆ ಬೆಳಕು ಕೂಡ ಕೃಷ್ಣನೆ. ತೇಜಸ್ಸಿನ ಮೂಲ ಬ್ರಹ್ಮ-ಜ್ಯೋತಿ. ಅದು ಆಧ್ಯಾತ್ಮಿಕ ಆಕಾಶದಲ್ಲಿದೆ. ಭೌತಿಕ ಆಕಾಶವು ಆವರಿಸಲಾಗಿದೆ; ಆದ್ದರಿಂದ ಕತ್ತಲೆ ಈ ಭೌತಿಕ ಆಕಾಶದ ಗುಣವಾಗಿದೆ. ಈಗ, ರಾತ್ರಿಯಲ್ಲಿ ನಾವು ಈ ಭೌತಿಕ ಪ್ರಪಂಚದ ನೈಜ ಗುಣವನ್ನು ಕಾಣುತ್ತಿದ್ದೇವೆ - ಅದು ಕತ್ತಲೆ. ಕೃತಕವಾಗಿ, ಇದನ್ನು ಸೂರ್ಯನಿಂದ, ಚಂದ್ರನಿಂದ, ವಿದ್ಯುತ್ ಶಕ್ತಿಯಿಂದ ಬೆಳಗಿಸಲಾಗುತ್ತಿದೆ. ಇಲ್ಲದಿದ್ದರೆ ಅದು ಕತ್ತಲೆ. ಆದ್ದರಿಂದ ಈ ಪ್ರಕಾಶವು ಭಗವಂತನು."
661002 - ಉಪನ್ಯಾಸ BG 07.08-14 - ನ್ಯೂ ಯಾರ್ಕ್