KN/661115 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:35, 16 April 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಕೃಷ್ಣ, ಅಥವಾ ಪರಮ ಪ್ರಭುವಿನ, ಭಕ್ತಿ ಸೇವೆಯಲ್ಲಿರುವವರು ಈ ಭೌತಿಕ ಪ್ರಪಂಚದ ಯಾವುದೇ ಗ್ರಹಗಳ ಬಗ್ಗೆ ಆಸಕ್ತಿ ಹೊಂದುವುದಿಲ್ಲ. ಏಕೆ? ಯಾಕೆಂದರೆ ಅವರಿಗೆ ತಿಳಿದಿದೆ. ಯಾವುದೇ ಗ್ರಹದಲ್ಲಿ ನಿಮ್ಮನ್ನು ನೀವೇ ಉನ್ನತಗೊಳಿಸಬಹುದು, ನೀವೇ ಮೇಲೇರಬಹುದು, ನೀವು ಅಲ್ಲಿಗೆ ಹೋಗಬಹುದು, ಆದರೆ ಭೌತಿಕ ಅಸ್ತಿತ್ವದ ನಾಲ್ಕು ತತ್ವಗಳಿವೆ. ಅದು ಏನು? ಜನ್ಮ, ಮೃತ್ಯು, ಜರಾ, ವ್ಯಾಧಿ. ನೀವು ಹೋಗುವ ಯಾವುದೇ ಗ್ರಹವಾಗಲಿ. ನಿಮ್ಮ ಜೀವಿತಾವಧಿಯು ಈ ಭೂಮಿಗಿಂತ ಬಹಳ ದೀರ್ಘವಾಗಿರಬಹುದು, ಆದರೆ ಮೃತ್ಯು ಇದೆ. ಮೃತ್ಯು ಇದೆ."
661115 - ಉಪನ್ಯಾಸ BG 08.12-13 - ನ್ಯೂ ಯಾರ್ಕ್