KN/661203 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/661202 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661202|KN/661204 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661204}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661203CC-NEW_YORK_ND_01.mp3</mp3player>|"ಶ್ರೀಮದ್ ಭಾಗವತಂನಲ್ಲಿ ಹನ್ನೆರಡು ಕಾಂಡಗಳಿವೆ. ಹತ್ತನೇ ಕಾಂಡದಲ್ಲಿ ಕೃಷ್ಣನ ಸ್ವರೂಪ ಮತ್ತು ಅವನ ಲೀಲೆಗಳನ್ನು ಉಲ್ಲೇಖಿಸಲಾಗಿದೆ. ಭಗವಾನ್ ಕೃಷ್ಣನ ಲೀಲೆಗಳು ಮತ್ತು ಜೀವನವನ್ನು ಉಲ್ಲೇಖಿಸುವ ಮೊದಲು, ಒಂಬತ್ತು ಕಾಂಡಗಳಿವೆ. ಏಕೆ? ಈಗ, ದಶಮೇ ದಶಮಮ್ ಲಕ್ಷ್ಯಂ ಆಶ್ರಿತಾಶ್ರಯ-ವಿಗ್ರಹಂ. ಈಗ, ಕೃಷ್ಣನನ್ನು ಅರ್ಥಮಾಡಿಕೊಳ್ಳಲು, ಈ ಸೃಷ್ಟಿ ಏನು, ಈ ಸೃಷ್ಟಿ ಹೇಗೆ ನಡೆಯುತ್ತಿದೆ, ಯಾವ ಚಟುವಟಿಕೆಗಳು, ಯಾವ ಆಧ್ಯಾತ್ಮಿಕ ಜ್ಞಾನ, ತತ್ವಶಾಸ್ತ್ರ ಯಾವುದು, ವೈರಾಗ್ಯವೆಂದರೆ ಏನು, ವಿಮೋಚನೆ ಎಂದರೇನು, ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಎಲ್ಲ ವಿಷಯಗಳನ್ನು ನಾವು ಬಹಳ ಚೆನ್ನಾಗಿ ಕಲಿಯಬೇಕಾಗಿದೆ. ಇವುಗಳನ್ನು ಸಂಪೂರ್ಣವಾಗಿ ಕಲಿತ ನಂತರ, ನೀವು ಕೃಷ್ಣನನ್ನು ಅರ್ಥಮಾಡಿಕೊಳ್ಳಬಹುದು.”|Vanisource:661203 - Lecture CC Madhya 20.146-151 - New York|661203 - ಉಪನ್ಯಾಸ CC Madhya 20.146-151 - ನ್ಯೂ ಯಾರ್ಕ್}}

Latest revision as of 23:24, 24 April 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಶ್ರೀಮದ್ ಭಾಗವತಂನಲ್ಲಿ ಹನ್ನೆರಡು ಕಾಂಡಗಳಿವೆ. ಹತ್ತನೇ ಕಾಂಡದಲ್ಲಿ ಕೃಷ್ಣನ ಸ್ವರೂಪ ಮತ್ತು ಅವನ ಲೀಲೆಗಳನ್ನು ಉಲ್ಲೇಖಿಸಲಾಗಿದೆ. ಭಗವಾನ್ ಕೃಷ್ಣನ ಲೀಲೆಗಳು ಮತ್ತು ಜೀವನವನ್ನು ಉಲ್ಲೇಖಿಸುವ ಮೊದಲು, ಒಂಬತ್ತು ಕಾಂಡಗಳಿವೆ. ಏಕೆ? ಈಗ, ದಶಮೇ ದಶಮಮ್ ಲಕ್ಷ್ಯಂ ಆಶ್ರಿತಾಶ್ರಯ-ವಿಗ್ರಹಂ. ಈಗ, ಕೃಷ್ಣನನ್ನು ಅರ್ಥಮಾಡಿಕೊಳ್ಳಲು, ಈ ಸೃಷ್ಟಿ ಏನು, ಈ ಸೃಷ್ಟಿ ಹೇಗೆ ನಡೆಯುತ್ತಿದೆ, ಯಾವ ಚಟುವಟಿಕೆಗಳು, ಯಾವ ಆಧ್ಯಾತ್ಮಿಕ ಜ್ಞಾನ, ತತ್ವಶಾಸ್ತ್ರ ಯಾವುದು, ವೈರಾಗ್ಯವೆಂದರೆ ಏನು, ವಿಮೋಚನೆ ಎಂದರೇನು, ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಎಲ್ಲ ವಿಷಯಗಳನ್ನು ನಾವು ಬಹಳ ಚೆನ್ನಾಗಿ ಕಲಿಯಬೇಕಾಗಿದೆ. ಇವುಗಳನ್ನು ಸಂಪೂರ್ಣವಾಗಿ ಕಲಿತ ನಂತರ, ನೀವು ಕೃಷ್ಣನನ್ನು ಅರ್ಥಮಾಡಿಕೊಳ್ಳಬಹುದು.”
661203 - ಉಪನ್ಯಾಸ CC Madhya 20.146-151 - ನ್ಯೂ ಯಾರ್ಕ್