KN/661211 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:33, 24 April 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಜ್ಞಾನ, ಯೋಗ, ಭಕ್ತಿ-ತಿನ ಸಾಧನೆರ ವಶೆ
ಬ್ರಹ್ಮ, ಆತ್ಮ, ಭಗವಾನ್-ತ್ರಿವಿಧ ಪ್ರಕಾಶೆ
(ಚೈ.ಚ ಮಧ್ಯ 20.157)
"ಆದ್ದರಿಂದ ಪರಾತ್ಪರ ಸತ್ಯವು ದರ್ಶಕನ ದೃಷ್ಟಿಗೆ ಅನುಗುಣವಾಗಿ ಪ್ರಕಟವಾಗುತ್ತದೆ. ಸಂಪೂರ್ಣ ಸತ್ಯವು ಅದ್ವಿತಿಯವಾಗಿದೆ, ಆದರೆ ನೋಡುಗನ ಸಾಮರ್ಥ್ಯದ ಪ್ರಕಾರ, ಪರಾತ್ಪರ ಸತ್ಯವು ಬ್ರಹ್ಮನ್, ನಿರಾಕಾರ ಬ್ರಹ್ಮನ್, ಅಥವಾ ಅಂತರ್ಯಾಮಿ ಪರಮಾತ್ಮ, ಅಥವಾ ದೇವೋತ್ತಮ ಪರಮಪುರುಷನಾಗಿ ವ್ಯಕ್ತವಾಗುತ್ತದೆ.”

661211 - ಉಪನ್ಯಾಸ CC Madhya 20.156-163 - ನ್ಯೂ ಯಾರ್ಕ್