KN/661212 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:36, 24 April 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈಗ, ನೀವು ಕೃಷ್ಣನೊಂದಿಗೆ ಸ್ನೇಹ ಬೆಳೆಸಿಕೊಳ್ಳಬೇಕು. ನೀವು ಯಾರಾದರು ಬಹಳ ಗಣ್ಯ ವ್ಯಕ್ತಿಯನ್ನು ನೋಡಲು ಬಯಸಿದರೆ, ಹೇಗಾದರೂ ಸರಿ ಅವರೊಂದಿಗೆ ಏನಾದರೂ ಸಂಪರ್ಕವನ್ನು ಮಾಡಿಕೊಳ್ಳಬೇಕು. ಏನೋ ಒಂದು. ನೀವು ನಿಮ್ಮನ್ನು ಒಂದು ರೀತಿಯಲ್ಲಿ ಪರಿಚಯಿಸಿಕೊಳ್ಳಬೇಕು, ಸ್ನೇಹಪರ ರೀತಿಯಲ್ಲಿ, ಪ್ರೀತಿಯಿಂದ. ಆಗ ಶ್ರೇಷ್ಠ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ. ಆದ್ದರಿಂದ ನಾವು ನಮ್ಮನ್ನು ಆ ಸರ್ವೋಚ್ಚ ಗ್ರಹವಾದ ಕೃಷ್ಣಲೋಕ್ಕಕೆ ವರ್ಗಾಯಿಸಲು ಬಯಸಿದರೆ, ಕೃಷ್ಣನನ್ನು ಹೇಗೆ ಪ್ರೀತಿಸಬೇಕು ಎಂಬುದರಲ್ಲಿ ನಮ್ಮನ್ನು ನಾವೇ ಸಿದ್ಧಪಡಿಸಿಕೊಳ್ಳಬೇಕು. ಭಗವಂತನ ಪ್ರೀತಿ. ನೀವು ಪ್ರೀತಿಯಿಂದ ಭಗವಂತನೊಂದಿಗೆ ನಿಕಟ ಸಂಪರ್ಕದಲ್ಲಿದ್ದರೆ... ನಾವು ಎಲ್ಲದರೊಂದಿಗೆ ಜಯಿಸಲು ಸಾಧ್ಯವಿಲ್ಲ... ನಾವು ಪ್ರೀತಿಯಲ್ಲಿಲ್ಲದಿದ್ದರೆ ಪರಮಪ್ರಭುವಿನಿಂದ ಯಾವುದೇ ಅನುಗ್ರಹ ಸಾಧಿಸಲಾಗುವುದಿಲ್ಲ.”
661212 - ಉಪನ್ಯಾಸ BG 09.24-26 - ನ್ಯೂ ಯಾರ್ಕ್