KN/661214 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/661213b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661213b|KN/661216 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661216}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661214CC-NEW_YORK_ND_01.mp3</mp3player>|“ಸಂಕರ್ಷಣನ ಮೂರು ವಿಸ್ತರಣೆಗಳಿವೆ. ಅವರನ್ನು ವಿಷ್ಣು ಎಂದು ಕರೆಯಲಾಗುತ್ತದೆ – ಮಹಾವಿಷ್ಣು, ಗರ್ಭೋದಕಶಾಯೀ ವಿಷ್ಣು, ಮತ್ತು ಕ್ಷೀರೊದಕಶಾಯೀ ವಿಷ್ಣು – ಸಂಕರ್ಷಣನಿಂದ. ಮಾಹಾವಿಷ್ಣು…  ಭೌತಿಕ ಪ್ರಪಂಚವನ್ನು ರಚಿಸಿದಾಗ, ಮಹಾವಿಷ್ಣುವಿನ ವಿಸ್ತರಣೆ ಇರುತ್ತದೆ. ಮಹಾವಿಷ್ಣುವಿನಿಂದ ಈ ಎಲ್ಲಾ ಬ್ರಹ್ಮಾಂಡಗಳು ಉತ್ಪತ್ತಿಯಾಗುತ್ತವೆ. ಮತ್ತು ಮಹಾವಿಷ್ಣುವಿನಿಂದ ಗರ್ಭೋದಕಶಾಯೀ ವಿಷ್ಣು ವಿಸ್ತರಿಸಲ್ಪಡುತ್ತಾನೆ. ಈ ಗರ್ಭೋದಕಶಾಯೀ ವಿಷ್ಣುವು ಪ್ರತಿ ಒಂದು ಬ್ರಹ್ಮಾಂಡದಲ್ಲೂ ಪ್ರವೇಶಿಸುತ್ತಾನೆ, ಮತ್ತು ಪ್ರತಿ ಒಂದು ಬ್ರಹ್ಮಾಂಡದಲ್ಲೂ, ಗರ್ಭೋದಕಶಾಯೀ ವಿಷ್ಣುವಿನಿಂದ, ಕ್ಷೀರೊದಕಶಾಯೀ ವಿಷ್ಣು ವಿಸ್ತರಿಸಲ್ಪಡುತ್ತಾನೆ.  ಆ ಕ್ಷೀರೊದಕಶಾಯೀ ವಿಷ್ಣು ಈ ಬ್ರಹ್ಮಾಂಡದೊಳಗೆ ಧ್ರುವ ನಕ್ಷತ್ರದ ಬಳಿ ಒಂದು ಗ್ರಹವನ್ನು ಹೊಂದಿದ್ದಾನೆ. ಮತ್ತು ಆ ಕ್ಷೀರೊದಕಶಾಯೀ ವಿಷ್ಣುವಿನಿಂದ, ಪರಮಾತ್ಮ ಎಂಬ ವಿಸ್ತರಣೆಯು ಎಲ್ಲರ ಹೃದಯದಲ್ಲಿ ವಿತರಿಸಲ್ಪಡುತ್ತಾನೆ.”|Vanisource:661214 - Lecture CC Madhya 20.172 - New York|661214 - ಉಪನ್ಯಾಸ CC Madhya 20.172 - ನ್ಯೂ ಯಾರ್ಕ್}}

Latest revision as of 23:40, 24 April 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಸಂಕರ್ಷಣನ ಮೂರು ವಿಸ್ತರಣೆಗಳಿವೆ. ಅವರನ್ನು ವಿಷ್ಣು ಎಂದು ಕರೆಯಲಾಗುತ್ತದೆ – ಮಹಾವಿಷ್ಣು, ಗರ್ಭೋದಕಶಾಯೀ ವಿಷ್ಣು, ಮತ್ತು ಕ್ಷೀರೊದಕಶಾಯೀ ವಿಷ್ಣು – ಸಂಕರ್ಷಣನಿಂದ. ಮಾಹಾವಿಷ್ಣು… ಭೌತಿಕ ಪ್ರಪಂಚವನ್ನು ರಚಿಸಿದಾಗ, ಮಹಾವಿಷ್ಣುವಿನ ವಿಸ್ತರಣೆ ಇರುತ್ತದೆ. ಮಹಾವಿಷ್ಣುವಿನಿಂದ ಈ ಎಲ್ಲಾ ಬ್ರಹ್ಮಾಂಡಗಳು ಉತ್ಪತ್ತಿಯಾಗುತ್ತವೆ. ಮತ್ತು ಮಹಾವಿಷ್ಣುವಿನಿಂದ ಗರ್ಭೋದಕಶಾಯೀ ವಿಷ್ಣು ವಿಸ್ತರಿಸಲ್ಪಡುತ್ತಾನೆ. ಈ ಗರ್ಭೋದಕಶಾಯೀ ವಿಷ್ಣುವು ಪ್ರತಿ ಒಂದು ಬ್ರಹ್ಮಾಂಡದಲ್ಲೂ ಪ್ರವೇಶಿಸುತ್ತಾನೆ, ಮತ್ತು ಪ್ರತಿ ಒಂದು ಬ್ರಹ್ಮಾಂಡದಲ್ಲೂ, ಗರ್ಭೋದಕಶಾಯೀ ವಿಷ್ಣುವಿನಿಂದ, ಕ್ಷೀರೊದಕಶಾಯೀ ವಿಷ್ಣು ವಿಸ್ತರಿಸಲ್ಪಡುತ್ತಾನೆ. ಆ ಕ್ಷೀರೊದಕಶಾಯೀ ವಿಷ್ಣು ಈ ಬ್ರಹ್ಮಾಂಡದೊಳಗೆ ಧ್ರುವ ನಕ್ಷತ್ರದ ಬಳಿ ಒಂದು ಗ್ರಹವನ್ನು ಹೊಂದಿದ್ದಾನೆ. ಮತ್ತು ಆ ಕ್ಷೀರೊದಕಶಾಯೀ ವಿಷ್ಣುವಿನಿಂದ, ಪರಮಾತ್ಮ ಎಂಬ ವಿಸ್ತರಣೆಯು ಎಲ್ಲರ ಹೃದಯದಲ್ಲಿ ವಿತರಿಸಲ್ಪಡುತ್ತಾನೆ.”
661214 - ಉಪನ್ಯಾಸ CC Madhya 20.172 - ನ್ಯೂ ಯಾರ್ಕ್