KN/670102c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

 
(Vanibot #0025: NectarDropsConnector - update old navigation bars (prev/next) to reflect new neighboring items)
 
Line 2: Line 2:
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670102CC-NEW_YORK_ND_02.mp3</mp3player>|"ವಾಸ್ತವದಲ್ಲಿ ನೀವು ನೋಡಿದರೆ, ವೃಂದಾವನ, ಅದು ಸುಮಾರು ಎಂಭತ್ತುನಾಲ್ಕು ಮೈಲಿಗಳ ಚಿಕ್ಕ ಪ್ರದೇಶ. ಆದರೆ ಅಲ್ಲಿಗೆ ಯಾರೇ ಹೋಗಲಿ, ಅವರು ಎಂತ ನಾಸ್ತಿಕರಾಗಿದ್ದರೂ, ಎಂತ ಅಸಂಬದ್ಧರಾಗಿದ್ದರು, ಆ ಸ್ಥಳದಲ್ಲಿ ಕೃಷ್ಣನ ಉಪಸ್ತಿತಿಯನ್ನುಅನುಭವಿಸುತ್ತಾರೆ. ಇಂದಿಗೂ ಸಹ, ಆ ಸ್ಥಳಕ್ಕೆ ಹೋದರೆ, ಅವರ ಮನಸ್ಥಿತಿ ಬದಲಾಗಿ, "ಇಲ್ಲಿ ಭಗವಂತ ಇದ್ದಾನೆ" ಎಂದು ಒಪ್ಪಿಕೊಳ್ಳುತಾರೆ. ಇದನ್ನು, ನಿಮಗೆ ಇಚ್ಚೆಯಿದ್ದರೆ, ಭಾರತಕ್ಕೆ ಹೋಗಿ ಈ ಪ್ರಯೋಗವನ್ನು ಮಾಡಿನೋಡಿ.  ವೃಂದಾವನ ವಯಕ್ತಿಕವಾದಿಗಳ ಸ್ಥಳವಾದರೂ, ಭಾರತದಲ್ಲಿರುವ ಎಲ್ಲ ನಿರಾಕಾರವಾದಿಗಳು ತಮ್ಮ ಆಶ್ರಮಗಳನ್ನು ವೃಂದಾವನದಲ್ಲಿ ತೆರೆಯುತಿದ್ದಾರೆ. ಏಕೆಂದರೆ ಅವರು ಬೇರೆಲ್ಲೂ ಭಗವಂತನ ಉಪಾಸ್ತಿತಿಯನ್ನು ಗ್ರಹಿಸುವಲ್ಲಿ ನಿಷ್ಪಲರಾಗಿದ್ದಾರೆ. ಅದಕ್ಕೆ ವೃಂದಾವನಕ್ಕೆ ಬರುತಿದ್ದಾರೆ. ಇದು ಅಂತಹ ಸುಂದರ ಸ್ಥಳ."|Vanisource:670102 - Lecture CC Madhya 20.391-405 - New York|670102 - ಉಪನ್ಯಾಸ CC Madhya 20.391-405 - ನ್ಯೂ ಯಾರ್ಕ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/670102b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670102b|KN/670102d ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670102d}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670102CC-NEW_YORK_ND_02.mp3</mp3player>|"ವಾಸ್ತವದಲ್ಲಿ ನೀವು ನೋಡಿದರೆ, ವೃಂದಾವನ ಧಾಮ, ಅದು ಸುಮಾರು ಎಂಭತ್ತು ನಾಲ್ಕು ಮೈಲಿಗಳ ಚಿಕ್ಕ ಪ್ರದೇಶ. ಆದರೆ ಅಲ್ಲಿಗೆ ಯಾರೇ ಹೋಗಲಿ, ಅವರು ಎಂತ ನಾಸ್ತಿಕರಾಗಿದ್ದರೂ, ಎಂತ ಅಸಂಬದ್ಧರಾಗಿದ್ದರು, ಆ ಸ್ಥಳದಲ್ಲಿ ಕೃಷ್ಣನ ಉಪಸ್ತಿತಿಯನ್ನುಅನುಭವಿಸುತ್ತಾರೆ. ಇಂದಿಗೂ ಸಹ, ಆ ಸ್ಥಳಕ್ಕೆ ಹೋದರೆ, ಅವರ ಮನಸ್ಥಿತಿ ಬದಲಾಗಿ, "ಇಲ್ಲಿ ಭಗವಂತ ಇದ್ದಾನೆ" ಎಂದು ಒಪ್ಪಿಕೊಳ್ಳುತಾರೆ. ಇದನ್ನು, ನಿಮಗೆ ಇಚ್ಚೆಯಿದ್ದರೆ, ಭಾರತಕ್ಕೆ ಹೋಗಿ ಈ ಪ್ರಯೋಗವನ್ನು ಮಾಡಿನೋಡಿ.  ವೃಂದಾವನ ವಯಕ್ತಿಕವಾದಿಗಳ ಸ್ಥಳವಾದರೂ, ಭಾರತದಲ್ಲಿರುವ ಎಲ್ಲ ನಿರಾಕಾರವಾದಿಗಳು ತಮ್ಮ ಆಶ್ರಮಗಳನ್ನು ವೃಂದಾವನದಲ್ಲಿ ತೆರೆಯುತಿದ್ದಾರೆ. ಏಕೆಂದರೆ ಅವರು ಬೇರೆಲ್ಲೂ ಭಗವಂತನ ಉಪಾಸ್ತಿತಿಯನ್ನು ಗ್ರಹಿಸುವಲ್ಲಿ ನಿಷ್ಪಲರಾಗಿದ್ದಾರೆ. ಅದಕ್ಕೆ ವೃಂದಾವನಕ್ಕೆ ಬರುತ್ತಿದಾರೆ. ಇದು ಅಂತಹ ಸುಂದರ ಸ್ಥಳ."|Vanisource:670102 - Lecture CC Madhya 20.391-405 - New York|670102 - ಉಪನ್ಯಾಸ CC Madhya 20.391-405 - ನ್ಯೂ ಯಾರ್ಕ್}}

Latest revision as of 23:22, 24 June 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವಾಸ್ತವದಲ್ಲಿ ನೀವು ನೋಡಿದರೆ, ವೃಂದಾವನ ಧಾಮ, ಅದು ಸುಮಾರು ಎಂಭತ್ತು ನಾಲ್ಕು ಮೈಲಿಗಳ ಚಿಕ್ಕ ಪ್ರದೇಶ. ಆದರೆ ಅಲ್ಲಿಗೆ ಯಾರೇ ಹೋಗಲಿ, ಅವರು ಎಂತ ನಾಸ್ತಿಕರಾಗಿದ್ದರೂ, ಎಂತ ಅಸಂಬದ್ಧರಾಗಿದ್ದರು, ಆ ಸ್ಥಳದಲ್ಲಿ ಕೃಷ್ಣನ ಉಪಸ್ತಿತಿಯನ್ನುಅನುಭವಿಸುತ್ತಾರೆ. ಇಂದಿಗೂ ಸಹ, ಆ ಸ್ಥಳಕ್ಕೆ ಹೋದರೆ, ಅವರ ಮನಸ್ಥಿತಿ ಬದಲಾಗಿ, "ಇಲ್ಲಿ ಭಗವಂತ ಇದ್ದಾನೆ" ಎಂದು ಒಪ್ಪಿಕೊಳ್ಳುತಾರೆ. ಇದನ್ನು, ನಿಮಗೆ ಇಚ್ಚೆಯಿದ್ದರೆ, ಭಾರತಕ್ಕೆ ಹೋಗಿ ಈ ಪ್ರಯೋಗವನ್ನು ಮಾಡಿನೋಡಿ. ವೃಂದಾವನ ವಯಕ್ತಿಕವಾದಿಗಳ ಸ್ಥಳವಾದರೂ, ಭಾರತದಲ್ಲಿರುವ ಎಲ್ಲ ನಿರಾಕಾರವಾದಿಗಳು ತಮ್ಮ ಆಶ್ರಮಗಳನ್ನು ವೃಂದಾವನದಲ್ಲಿ ತೆರೆಯುತಿದ್ದಾರೆ. ಏಕೆಂದರೆ ಅವರು ಬೇರೆಲ್ಲೂ ಭಗವಂತನ ಉಪಾಸ್ತಿತಿಯನ್ನು ಗ್ರಹಿಸುವಲ್ಲಿ ನಿಷ್ಪಲರಾಗಿದ್ದಾರೆ. ಅದಕ್ಕೆ ವೃಂದಾವನಕ್ಕೆ ಬರುತ್ತಿದಾರೆ. ಇದು ಅಂತಹ ಸುಂದರ ಸ್ಥಳ."
670102 - ಉಪನ್ಯಾಸ CC Madhya 20.391-405 - ನ್ಯೂ ಯಾರ್ಕ್