KN/670303b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670303SB-SAN_FRANCISCO_ND_02.mp3</mp3player>|"ಆಡುತ್ತಿರುವ ಈ ಮಗು, ಅವನು ಈಗ, ಅವನು ಸಣ್ಣ ದೇಹವನ್ನು ಪಡೆದಿದ್ದಾನೆ. ಅದೇ ರೀತಿ, ಅವನು ತನ್ನ ತಂದೆಯಂತೆ ದೇಹವನ್ನು ಪಡೆಯಲು, ಅವನು ಅನೇಕ ದೇಹಗಳನ್ನು ಬದಲಾಯಿಸಬೇಕಾಗತ್ತೆ. ಎಷ್ಟೋ ದೇಹಗಳು. ಆದ್ದರಿಂದ ದೇಹಗಳು ಬದಲಾಗುತ್ತವೆ ಆದರೆ ಅವನು, ಆತ್ಮವು, ಹಾಗೆ ಇರುತ್ತದೆ. ಮತ್ತು ಈಗ, ಈ ಬಾಲ್ಯದಲ್ಲಿ, ಅಥವಾ ಅವನ ತಾಯಿಯ ಗರ್ಭದಲ್ಲಿ, ಅಥವಾ ದೇಹವು ತನ್ನ ತಂದೆಯ ಹಾಗೆಯೇ ಇರುವಾಗ, ಅಥವಾ ದೇಹವು ತನ್ನ ಅಜ್ಜನಂತೆಯೇ ಇರುವಾಗ-ಅದೇ ಆತ್ಮವು ಮುಂದುವರಿಯುತ್ತದೆ. ಆದ್ದರಿಂದ ಆತ್ಮವು ಶಾಶ್ವತವಾಗಿರುವುದು ಮತ್ತು ದೇಹವು ಬದಲಾಗುತ್ತಿರುತ್ತದೆ. ಇದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ: ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾ ಶರೀರಿಣಃ  ([[ವ್ಯಾನಿಸೋರ್ಸ್: ಭ. ಗೀತಾ ೨.೧೮  | ಭ. ಗೀತಾ ೨.೧೮]]). ಈ ದೇಹವು ತಾತ್ಕಾಲಿಕವಾಗಿದೆ, ತಾತ್ಕಾಲಿಕ. ಒಂದೋ ಈ ಬಾಲ್ಯದ ದೇಹ ಅಥವಾ ಕಿಶೋರಾವಸ್ಥೆಯ ದೇಹ ಅಥವಾ ಯೌವ್ವನದ ದೇಹ ಅಥವಾ ಪ್ರಬುದ್ಧ ದೇಹ ಅಥವಾ ಹಳೆಯ ದೇಹ, ಅವೆಲ್ಲವೂ ತಾತ್ಕಾಲಿಕ. ಪ್ರತಿ ಕ್ಷಣ, ಪ್ರತಿ ಸೆಕೆಂಡ್, ನಾವು ಬದಲಾಗುತ್ತಿದ್ದೇವೆ. ಆದರೆ ದೇಹದೊಳಗಿನ ಆತ್ಮ, ಅದು ಶಾಶ್ವತವಾಗಿದೆ. "|Vanisource:670303 - Lecture SB 07.06.01 - San Francisco|670303 - ಉಪನ್ಯಾಸ  ಶ್ರೀ.ಭಾ. ೦೭.೦೬.೦೧ - ಸ್ಯಾನ್ ಫ್ರಾನ್ಸಿಸ್ಕೋ}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/670303 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|670303|KN/670310 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|670310}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670303SB-SAN_FRANCISCO_ND_02.mp3</mp3player>|"ಆಡುತ್ತಿರುವ ಈ ಮಗು, ಅವನು ಈಗ, ಅವನು ಸಣ್ಣ ದೇಹವನ್ನು ಪಡೆದಿದ್ದಾನೆ. ಅದೇ ರೀತಿ, ಯಾವಾಗ ಅವನು ತನ್ನ ತಂದೆಯಂತೆ ದೇಹವನ್ನು ಪಡೆಯುತ್ತಾನೋ, ಅವನು ಅನೇಕ ದೇಹಗಳನ್ನು ಬದಲಾಯಿಸಬೇಕಾಗುತ್ತದೆ. ಎಷ್ಟೋ ದೇಹಗಳು. ಆದ್ದರಿಂದ ದೇಹಗಳು ಬದಲಾಗುತ್ತವೆ ಆದರೆ ಅವನು, ಆತ್ಮವು, ಹಾಗೆ ಇರುತ್ತದೆ. ಮತ್ತು ಈಗ, ಈ ಬಾಲ್ಯದಲ್ಲಿ, ಅಥವಾ ಅವನ ತಾಯಿಯ ಗರ್ಭದಲ್ಲಿ, ಅಥವಾ ದೇಹವು ತನ್ನ ತಂದೆಯ ಹಾಗೆಯೇ ಇರುವಾಗ, ಅಥವಾ ದೇಹವು ತನ್ನ ಅಜ್ಜನಂತೆಯೇ ಇರುವಾಗ-ಅದೇ ಆತ್ಮವು ಮುಂದುವರಿಯುತ್ತದೆ. ಆದ್ದರಿಂದ ಆತ್ಮವು ಶಾಶ್ವತವಾಗಿರುವುದು ಮತ್ತು ದೇಹವು ಬದಲಾಗುತ್ತಿರುತ್ತದೆ. ಇದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ: ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾ ಶರೀರಿಣಃ  ([[ವ್ಯಾನಿಸೋರ್ಸ್: ಭ. ಗೀತಾ ೨.೧೮  | ಭ. ಗೀತಾ ೨.೧೮]]). ಈ ದೇಹವು ತಾತ್ಕಾಲಿಕವಾಗಿದೆ, ತಾತ್ಕಾಲಿಕ. ಒಂದೋ ಈ ಬಾಲ್ಯದ ದೇಹ ಅಥವಾ ಕಿಶೋರಾವಸ್ಥೆಯ ದೇಹ ಅಥವಾ ಯೌವ್ವನದ ದೇಹ ಅಥವಾ ಪ್ರಬುದ್ಧ ದೇಹ ಅಥವಾ ಹಳೆಯ ದೇಹ, ಅವೆಲ್ಲವೂ ತಾತ್ಕಾಲಿಕ. ಪ್ರತಿ ಕ್ಷಣ, ಪ್ರತಿ ಸೆಕೆಂಡ್, ನಾವು ಬದಲಾಗುತ್ತಿದ್ದೇವೆ. ಆದರೆ ದೇಹದೊಳಗಿನ ಆತ್ಮ, ಅದು ಶಾಶ್ವತವಾಗಿದೆ. "|Vanisource:670303 - Lecture SB 07.06.01 - San Francisco|670303 - ಉಪನ್ಯಾಸ  ಶ್ರೀ.ಭಾ. ೦೭.೦೬.೦೧ - ಸ್ಯಾನ್ ಫ್ರಾನ್ಸಿಸ್ಕೋ}}

Latest revision as of 23:00, 24 July 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆಡುತ್ತಿರುವ ಈ ಮಗು, ಅವನು ಈಗ, ಅವನು ಸಣ್ಣ ದೇಹವನ್ನು ಪಡೆದಿದ್ದಾನೆ. ಅದೇ ರೀತಿ, ಯಾವಾಗ ಅವನು ತನ್ನ ತಂದೆಯಂತೆ ದೇಹವನ್ನು ಪಡೆಯುತ್ತಾನೋ, ಅವನು ಅನೇಕ ದೇಹಗಳನ್ನು ಬದಲಾಯಿಸಬೇಕಾಗುತ್ತದೆ. ಎಷ್ಟೋ ದೇಹಗಳು. ಆದ್ದರಿಂದ ದೇಹಗಳು ಬದಲಾಗುತ್ತವೆ ಆದರೆ ಅವನು, ಆತ್ಮವು, ಹಾಗೆ ಇರುತ್ತದೆ. ಮತ್ತು ಈಗ, ಈ ಬಾಲ್ಯದಲ್ಲಿ, ಅಥವಾ ಅವನ ತಾಯಿಯ ಗರ್ಭದಲ್ಲಿ, ಅಥವಾ ದೇಹವು ತನ್ನ ತಂದೆಯ ಹಾಗೆಯೇ ಇರುವಾಗ, ಅಥವಾ ದೇಹವು ತನ್ನ ಅಜ್ಜನಂತೆಯೇ ಇರುವಾಗ-ಅದೇ ಆತ್ಮವು ಮುಂದುವರಿಯುತ್ತದೆ. ಆದ್ದರಿಂದ ಆತ್ಮವು ಶಾಶ್ವತವಾಗಿರುವುದು ಮತ್ತು ದೇಹವು ಬದಲಾಗುತ್ತಿರುತ್ತದೆ. ಇದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ: ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾ ಶರೀರಿಣಃ ( ಭ. ಗೀತಾ ೨.೧೮). ಈ ದೇಹವು ತಾತ್ಕಾಲಿಕವಾಗಿದೆ, ತಾತ್ಕಾಲಿಕ. ಒಂದೋ ಈ ಬಾಲ್ಯದ ದೇಹ ಅಥವಾ ಕಿಶೋರಾವಸ್ಥೆಯ ದೇಹ ಅಥವಾ ಯೌವ್ವನದ ದೇಹ ಅಥವಾ ಪ್ರಬುದ್ಧ ದೇಹ ಅಥವಾ ಹಳೆಯ ದೇಹ, ಅವೆಲ್ಲವೂ ತಾತ್ಕಾಲಿಕ. ಪ್ರತಿ ಕ್ಷಣ, ಪ್ರತಿ ಸೆಕೆಂಡ್, ನಾವು ಬದಲಾಗುತ್ತಿದ್ದೇವೆ. ಆದರೆ ದೇಹದೊಳಗಿನ ಆತ್ಮ, ಅದು ಶಾಶ್ವತವಾಗಿದೆ. "
670303 - ಉಪನ್ಯಾಸ ಶ್ರೀ.ಭಾ. ೦೭.೦೬.೦೧ - ಸ್ಯಾನ್ ಫ್ರಾನ್ಸಿಸ್ಕೋ