KN/670316 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

Revision as of 23:03, 31 July 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಜಹು ರೇ ಮನ ಶ್ರೀ-ನಂದ-ನಂದನ-ಅಭಯ-ಚರಣಾರವಿಂದ ರೇ. ಭಜ, ಭಜ ಅಂದರೆ ಪೂಜಿಸು; ಹು, ಹೇ; ಮನ, ಮನಸ್ಸು. ಮಹಾನ್ ತತ್ವಜ್ಞಾನಿ ಮತ್ತು ಭಗವಂತನ ಭಕ್ತ ಕವಿ ಗೋವಿಂದ ದಾಸ ಅವರು ಪ್ರಾರ್ಥಿಸುತ್ತಿದ್ದಾರೆ. ಅವನು ತನ್ನ ಮನಸ್ಸನ್ನು ವಿನಂತಿಸುತ್ತಿದ್ದಾನೆ, ಏಕೆಂದರೆ ಮನಸ್ಸು ಸ್ನೇಹಿತ ಮತ್ತು ಮನಸ್ಸು ಪ್ರತಿಯೊಬ್ಬರ ಶತ್ರು. ಒಬ್ಬನು ತನ್ನ ಮನಸ್ಸನ್ನು ಕೃಷ್ಣ ಪ್ರಜ್ಞೆಯಲ್ಲಿ ತರಬೇತಿ ಮಾಡಲು ಸಾಧ್ಯವಾದರೆ, ಆಗ ಅವನು ಯಶಸ್ವಿಯಾಗುತ್ತಾನೆ. ಅವನ ಮನಸ್ಸನ್ನು ತರಬೇತಿ ಮಾಡಲು ಸಾಧ್ಯವಾಗದಿದ್ದರೆ, ಆಗ ಜೀವನವು ವಿಫಲ. "
670316 - ಉಪನ್ಯಾಸ ಭಜಹು ರೇ ಮನ ಕ್ಕೆ ಭಾವಾರ್ಥ - ಸ್ಯಾನ್ ಫ್ರಾನ್ಸಿಸ್ಕೋ