KN/680312 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

Revision as of 23:24, 16 August 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಜೀವನದ ಪರಿಪೂರ್ಣತೆಯು ತನ್ನನ್ನು ತಾನು ಅರ್ಥಮಾಡಿಕೊಳ್ಳುವುದು, ನಾನು ಏನು. ಇದು ಪ್ರಾರಂಭ. ನಾನು ಯಾಕೆ ಬಳಲುತ್ತಿದ್ದೇನೆ? ಈ ದುಃಖಕ್ಕೆ ಏನಾದರೂ ಪರಿಹಾರವಿದೆಯೇ? ಮತ್ತು ಹಲವು ವಿಷಯಗಳಿವೆ. ಈ ಪ್ರಶ್ನೆಗಳು ಇರಬೇಕು. ಮನುಷ್ಯನು ಈ ಪ್ರಶ್ನೆಗಳಿಗೆ ಎಚ್ಚೆತ್ತುಕೊಳ್ಳದ ಹೊರತು, "ನಾನು ಏನು? ನಾನು ಯಾಕೆ ಬಳಲುತ್ತಿದ್ದೇನೆ? ನಾನು ಎಲ್ಲಿಂದ ಬಂದಿದ್ದೇನೆ, ಮತ್ತು ನಾನು ಎಲ್ಲಿಗೆ ಹೋಗಬೇಕು? " ಅವನನ್ನು ಪ್ರಾಣಿಗಳ ಮಟ್ಟದಲ್ಲಿ ಪರಿಗಣಿಸಲಾಗುತ್ತದೆ. ಏಕೆಂದರೆ ಪ್ರಾಣಿಗಳು, ಅವರಿಗೆ ಅಂತಹ ಪ್ರಶ್ನೆಗಳಿಲ್ಲ. ಇದು ಮಾನವನ ಜೀವನದ ಸ್ವರೂಪದಲ್ಲಿ, ಈ ಪ್ರಶ್ನೆಗಳು ಇವೆ."
680312 - ಸಂದರ್ಶನ - ಸ್ಯಾನ್ ಫ್ರಾನ್ಸಿಸ್ಕೋ