KN/680320 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680320MW-SAN_FRANCISCO_ND_01.mp3</mp3player>|"ಜೀವಿಯನ್ನು  ಭಗವದ್ಗೀತೆಯಲ್ಲಿ ಸರ್ವಗ ಎಂದು ವಿವರಿಸಲಾಗಿದೆ. ಸರ್ವಗ ಎಂದರೆ ಅವನು ಈ ಬ್ರಹ್ಮಾಂಡದೊಳಗೆ ಎಲ್ಲಿ ಬೇಕಾದರೂ ಹೋಗಬಹುದು. ಅವನು ಆಧ್ಯಾತ್ಮಿಕ ಆಕಾಶದಲ್ಲಿಯೂ ಹೋಗಬಹುದು. ಸರ್ವಗಾ ಎಂದರೆ, ಅವನು ಇಷ್ಟಪಟ್ಟರೆ, ಎಲ್ಲೆಡೆ ಸೇರಿದಂತೆ. ನಾನು ನಿನ್ನೆ ರಾತ್ರಿ ವಿವರಿಸಿದಂತೆ, ಯಾಂತಿ  ದೇವಾ-ವ್ರತಾ  ದೇವಾನ್  ([[ವಾಣಿ ಸೋರ್ಸ್: ಭ ಗೀತಾ ೯.೨೫ | ಭ ಗೀತಾ ೯.೨೫]]). ಅವನು ಇಷ್ಟಪಟ್ಟರೆ, ಅವನು ದೇವತೆಗಳ ಗ್ರಹಗಳಿಗೆ, ಪಿತೃಲೋಕಕ್ಕೆ ಹೋಗಬಹುದು, ಅವನು ಇಲ್ಲಿಯೇ ಉಳಿಯಬಹುದು, ಅಥವಾ ಅವನು ಇಷ್ಟಪಟ್ಟರೆ ಅವನು ಕೃಷ್ಣನ ಲೋಕಕ್ಕೆ ಹೋಗಬಹುದು. ಅವನಿಗೆ ಈ ಸ್ವಾತಂತ್ರ್ಯ ಲಭಿಸಿದೆ.  ಅನೇಕ ಸರ್ಕಾರಿ ಹುದ್ದೆಗಳಿರುವಂತೆ. ಅವುಗಳಲ್ಲಿ ಯಾವುದಾದರೂ ಒಂದನ್ನು ನೀವು ಆಯ್ಕೆ ಮಾಡಬಹುದು, ಆದರೆ ನೀವು ಅದಕ್ಕೆ ಅರ್ಹರಾಗಿರಬೇಕು. ಆದ್ದರಿಂದ ಇದು ಅರ್ಹತೆಯ ಪ್ರಶ್ನೆಯಾಗಿದೆ, ನೀವು ಹೇಗೆ ದೇವತೆಗಳ ಗ್ರಹಗಳಿಗೆ ಹೋಗಬಹುದು, ನೀವು ಹೇಗೆ ಪಿತೃಗಳ ಗ್ರಹಕ್ಕೆ  ಹೋಗಬಹುದು "|Vanisource:680320 - Morning Walk Excerpt - San Francisco|680320 - ಮುಂಜಾನೆಯ ವಾಯು ವಿಹಾರ ಆಯ್ದ ಭಾಗಗಳು - ಸ್ಯಾನ್ ಫ್ರಾನ್ಸಿಸ್ಕೋ}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680318 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|680318|KN/680323 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|680323}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680320MW-SAN_FRANCISCO_ND_01.mp3</mp3player>|"ಜೀವಿಯನ್ನು  ಭಗವದ್ಗೀತೆಯಲ್ಲಿ ಸರ್ವಗ ಎಂದು ವಿವರಿಸಲಾಗಿದೆ. ಸರ್ವಗ ಎಂದರೆ ಅವನು ಈ ಬ್ರಹ್ಮಾಂಡದೊಳಗೆ ಎಲ್ಲಿ ಬೇಕಾದರೂ ಹೋಗಬಹುದು. ಅವನು ಆಧ್ಯಾತ್ಮಿಕ ಆಕಾಶದಲ್ಲಿಯೂ ಹೋಗಬಹುದು. ಸರ್ವಗಾ ಎಂದರೆ ಎಲ್ಲೆಡೆ ಸೇರಿದಂತೆ, ಅವನು ಇಷ್ಟಪಟ್ಟರೆ. ನಾನು ನಿನ್ನೆ ರಾತ್ರಿ ವಿವರಿಸಿದಂತೆ, ಯಾಂತಿ  ದೇವಾ-ವ್ರತಾ  ದೇವಾನ್  ([[Vanisource:BG 9.25 | ಭ ಗೀತಾ ೯.೨೫]]). ಅವನು ಇಷ್ಟಪಟ್ಟರೆ, ಅವನು ದೇವತೆಗಳ ಗ್ರಹಗಳಿಗೆ, ಪಿತೃಲೋಕಕ್ಕೆ ಹೋಗಬಹುದು, ಅವನು ಇಲ್ಲಿಯೇ ಉಳಿಯಬಹುದು, ಅಥವಾ ಅವನು ಇಷ್ಟಪಟ್ಟರೆ ಅವನು ಕೃಷ್ಣನ ಲೋಕಕ್ಕೆ ಹೋಗಬಹುದು. ಅವನಿಗೆ ಈ ಸ್ವಾತಂತ್ರ್ಯ ಲಭಿಸಿದೆ.  ಅನೇಕ ಸರ್ಕಾರಿ ಹುದ್ದೆಗಳಿರುವಂತೆ. ಅವುಗಳಲ್ಲಿ ಯಾವುದಾದರೂ ಒಂದನ್ನು ನೀವು ಆಯ್ಕೆ ಮಾಡಬಹುದು, ಆದರೆ ನೀವು ಅದಕ್ಕೆ ಅರ್ಹರಾಗಿರಬೇಕು. ಆದ್ದರಿಂದ ಇದು ಅರ್ಹತೆಯ ಪ್ರಶ್ನೆಯಾಗಿದೆ, ನೀವು ಹೇಗೆ ದೇವತೆಗಳ ಗ್ರಹಗಳಿಗೆ ಹೋಗಬಹುದು, ನೀವು ಹೇಗೆ ಪಿತೃಗಳ ಗ್ರಹಕ್ಕೆ  ಹೋಗಬಹುದು "|Vanisource:680320 - Morning Walk Excerpt - San Francisco|680320 - ಮುಂಜಾನೆಯ ವಾಯು ವಿಹಾರ ಆಯ್ದ ಭಾಗಗಳು - ಸ್ಯಾನ್ ಫ್ರಾನ್ಸಿಸ್ಕೋ}}

Latest revision as of 23:11, 20 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಜೀವಿಯನ್ನು ಭಗವದ್ಗೀತೆಯಲ್ಲಿ ಸರ್ವಗ ಎಂದು ವಿವರಿಸಲಾಗಿದೆ. ಸರ್ವಗ ಎಂದರೆ ಅವನು ಈ ಬ್ರಹ್ಮಾಂಡದೊಳಗೆ ಎಲ್ಲಿ ಬೇಕಾದರೂ ಹೋಗಬಹುದು. ಅವನು ಆಧ್ಯಾತ್ಮಿಕ ಆಕಾಶದಲ್ಲಿಯೂ ಹೋಗಬಹುದು. ಸರ್ವಗಾ ಎಂದರೆ ಎಲ್ಲೆಡೆ ಸೇರಿದಂತೆ, ಅವನು ಇಷ್ಟಪಟ್ಟರೆ. ನಾನು ನಿನ್ನೆ ರಾತ್ರಿ ವಿವರಿಸಿದಂತೆ, ಯಾಂತಿ ದೇವಾ-ವ್ರತಾ ದೇವಾನ್ ( ಭ ಗೀತಾ ೯.೨೫). ಅವನು ಇಷ್ಟಪಟ್ಟರೆ, ಅವನು ದೇವತೆಗಳ ಗ್ರಹಗಳಿಗೆ, ಪಿತೃಲೋಕಕ್ಕೆ ಹೋಗಬಹುದು, ಅವನು ಇಲ್ಲಿಯೇ ಉಳಿಯಬಹುದು, ಅಥವಾ ಅವನು ಇಷ್ಟಪಟ್ಟರೆ ಅವನು ಕೃಷ್ಣನ ಲೋಕಕ್ಕೆ ಹೋಗಬಹುದು. ಅವನಿಗೆ ಈ ಸ್ವಾತಂತ್ರ್ಯ ಲಭಿಸಿದೆ. ಅನೇಕ ಸರ್ಕಾರಿ ಹುದ್ದೆಗಳಿರುವಂತೆ. ಅವುಗಳಲ್ಲಿ ಯಾವುದಾದರೂ ಒಂದನ್ನು ನೀವು ಆಯ್ಕೆ ಮಾಡಬಹುದು, ಆದರೆ ನೀವು ಅದಕ್ಕೆ ಅರ್ಹರಾಗಿರಬೇಕು. ಆದ್ದರಿಂದ ಇದು ಅರ್ಹತೆಯ ಪ್ರಶ್ನೆಯಾಗಿದೆ, ನೀವು ಹೇಗೆ ದೇವತೆಗಳ ಗ್ರಹಗಳಿಗೆ ಹೋಗಬಹುದು, ನೀವು ಹೇಗೆ ಪಿತೃಗಳ ಗ್ರಹಕ್ಕೆ ಹೋಗಬಹುದು "
680320 - ಮುಂಜಾನೆಯ ವಾಯು ವಿಹಾರ ಆಯ್ದ ಭಾಗಗಳು - ಸ್ಯಾನ್ ಫ್ರಾನ್ಸಿಸ್ಕೋ