KN/680603 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

Revision as of 23:04, 28 August 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ ಪ್ರಜ್ಞೆ ಒಂದು ವಿಜ್ಞಾನ ಯಾವುದು ಎಲ್ಲರಿಗೂ ಅಲ್ಲ, ಅದು ಎಲ್ಲರಿಗೂ ಇದೆ - ಇದು ತುಂಬಾ ಸುಲಭ ಮತ್ತು ಉತ್ಕೃಷ್ಟವಾಗಿದೆ-ಆದರೆ ಅದೇ ಸಮಯದಲ್ಲಿ, ಮಾಯೆಯ ಪ್ರಭಾವ ಮತ್ತು ಶಕ್ತಿಯು ಎಷ್ಟು ಪ್ರಬಲವಾಗಿದೆಯೆಂದರೆ, ಇದನ್ನು ಅವಳು ತುಂಬಾ ಸುಲಭವಾಗಿ ಸ್ವೀಕರಿಸಲು ಬಿಡುವುದಿಲ್ಲ, ಅದೇ ಸಮಯದಲ್ಲಿ ಭವ್ಯವಾದ, ಆಧ್ಯಾತ್ಮಿಕ ಪ್ರಕ್ರಿಯೆ. ಆದ್ದರಿಂದ ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ, ನೂರಾರು ಸಾವಿರ ಮತ್ತು ಲಕ್ಷಾಂತರ ಜನರಲ್ಲಿ, ಯಾವನೋ ಒಬ್ಬನು ಆಧ್ಯಾತ್ಮಿಕ ಸಾಕ್ಷಾತ್ಕಾರದಲ್ಲಿ ಆಸಕ್ತಿ ಹೊಂದಿದ್ದಾನೆ. ಮನುಷ್ಯಾಣಾಮ್ ಸಹಸ್ರೇಷು."
680603 - ಉಪನ್ಯಾಸ ಭ. ಗೀತಾ ೦೭.೦೩ - ಮಾಂಟ್ರಿಯಲ್