KN/680829 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

Revision as of 23:04, 24 September 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಈ ಭೌತಿಕ ಜಗತ್ತಿನಲ್ಲಿರುವ ಯಾವುದೇ ಜೀವಿಗಳು, ಅವರು ಆ ಎರಡು ತತ್ವಗಳೊಂದಿಗೆ ಇಲ್ಲಿಗೆ ಬಂದಿದ್ದಾರೆ-ಇಚ್ಛಾ, ದ್ವೇಷ. ಇಚ್ಛಾ ಎಂದರೆ ಅವರು ಭೌತಿಕ ಆನಂದದಿಂದ ಸಂತೋಷವಾಗಿರಲು ಬಯಸುತ್ತಾರೆ ಮತ್ತು "ದೇವರು ಎಂದರೇನು? ನಾನೇ ದೇವರು." ಈ ಎರಡು ವಿಷಯಗಳು. ಇಡೀ ರೋಗವು ಈ ಎರಡು ತತ್ವಗಳಲ್ಲಿದೆ-ಭಗವಂತನ ಆಧಿಪತ್ಯವನ್ನು ನಿರಾಕರಿಸುವುದು ಮತ್ತು ಐಹಿಕ ಹೊಂದಾಣಿಕೆಯಿಂದ ಸಂತೋಷವಾಗಿರಲು ಪ್ರಯತ್ನಿಸುವುದು. ಆದರೆ ಅದು ಸಾಧ್ಯವಿಲ್ಲ. ಇದು ಸುಮ್ಮನೆ ಉದ್ವಿಜ್ಞದ ಸಂಗತಿಯಾಗಿದೆ. ಸುಮ್ಮನೆ ಗೊಂದಲ. "
680829 - ಉಪನ್ಯಾಸ ಶ್ರೀ.ಭಾ. ೦೭.೦೯.೧೩ -೧೪ - ಮಾಂಟ್ರಿಯಲ್