KN/680910b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

Revision as of 23:26, 28 September 2020 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೋವು ನರಳಿಕೆಗಳು ಇದ್ದೆ ಇರುತ್ತವೆ, ಇಲ್ಲಿ ಅಥವಾ ಭಾರತ ಅಥವಾ ನರಕ ಅಥವಾ ಸ್ವರ್ಗ- ಎಲ್ಲಿಯಾದರೂ ಈ ಭೌತಿಕ ಜಗತ್ತಿನಲ್ಲಿ ಬಳಲಿಕೆಗಳು ಇವೆ. ಆದರೆ ಜನರು ಎಷ್ಟು ಮೂರ್ಖರಾಗಿದ್ದಾರೆಂದರೆ, ಸುಂದರವಾದ ಮೋಟಾರು ಕಾರು ಅಥವಾ ಗಗನಚುಂಬಿ ಕಟ್ಟಡವನ್ನು ಹೊಂದಿದ್ದರೆ," ನನ್ನ ಎಲ್ಲ ಸಮಸ್ಯೆಗಳೂ ಪರಿಹಾರವಾಗಿವೆ "ಎಂದು ಅವರು ಭಾವಿಸುತ್ತಾರೆ. "ಈ ಜೀವನವು ಒಂದು ಮಿಂಚು ಮಾತ್ರ ಎಂದು ಅವನಿಗೆ ತಿಳಿದಿಲ್ಲ. ನಾನು ಶಾಶ್ವತ. "ನಾನು ಅಮೆರಿಕಾದವನಾಗಿ ಹುಟ್ಟಿದಂತೆ ಸ್ವಲ್ಪ ಆರಾಮದಾಯಕ ಪರಿಸ್ಥಿತಿಯನ್ನು ಪಡೆದುಕೊಂಡಿದ್ದೇನೆ ಎಂದು ಭಾವಿಸೋಣ. ನಾನು ಎಷ್ಟು ದಿನ ಅಮೆರಿಕನ್ನಾಗಿ ಉಳಿಯುತ್ತೇನೆ? ಐವತ್ತು ವರ್ಷ ಅಥವಾ ನೂರು ವರ್ಷಗಳಾ ಹೇಳಿ. ಅಷ್ಟೇ."
680910 - ಉಪನ್ಯಾಸ ಶ್ರೀ.ಭಾ. ೦೬.೦೧.೦೭- ಸ್ಯಾನ್ ಫ್ರಾನ್ಸಿಸ್ಕೋ