KN/680910 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಿಮಗೆ ಆಕಾಶದ ಪರಿಕಲ್ಪನೆ ಇದೆ ಎಂದು ಭಾವಿಸೋಣ. ಆದರೆ ಆಕಾಶದ ಮಹತ್ತಿನ ಬಗ್ಗೆ ನಿಮಗೆ ಒಂದು ನಿರ್ದಿಷ್ಟವಾದ ಕಲ್ಪನೆ ಇರಲು ಸಾಧ್ಯವಿಲ್ಲ, ಏಕೆಂದರೆ ನಿಮ್ಮ ಅನುಭವ ಮತ್ತು ಜ್ಞಾನದ ಸಂಗ್ರಹ ಇಂದ್ರಿಯ ಗ್ರಹಿಕೆಯಿಂದಾಗಿದೆ. ಆಕಾಶದಲ್ಲಿ ಯಾವುದೇ ಇಂದ್ರಿಯ ಗ್ರಹಿಕೆ ಇಲ್ಲ. ನಾವು ಈ ಕೊಠಡಿಯಲ್ಲಿ ಕುಳಿತಂತೆಯೇ . ಈ ಕೋಣೆಯೊಳಗೆ ಆಕಾಶವಿದೆ, ಆದರೆ ನಮಗೆ ಆಕಾಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ನಾವು ಈ ಟೇಬಲ್ ಅನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ನಾವು ಒಮ್ಮೆಗೇ ಅರ್ಥಮಾಡಿಕೊಳ್ಳಬಹುದು, ಏಕೆಂದರೆ ಟೇಬಲ್‌ನಲ್ಲಿ, ನಾನು ಸ್ಪರ್ಶಿಸಿದರೆ, ನಾನು ಗಡಸುತನವನ್ನು ಅನುಭವಿಸುತ್ತೇನೆ; ಗ್ರಹಿಕೆ ಇದೆ."
680910 - ಉಪನ್ಯಾಸ ಭ. ಗೀತಾ ೦೭.೦೧ - ಸ್ಯಾನ್ ಫ್ರಾನ್ಸಿಸ್ಕೋ