KN/681030 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/681026 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|681026|KN/681105 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681105}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681030IP-LOS_ANGELES_ND_01.mp3</mp3player>|"ಭೌತಿಕ ಜಗತ್ತಿನಲ್ಲಿ ಸಾತ್ವಿಕ ಗುಣವು ಕೆಲವೊಮ್ಮೆ ತಮೋ ಗುಣ ಮತ್ತು ರಜೋ ಗುಣದೊಂದಿಗೆ ಬೆರೆತಿರುತ್ತದೆ,  ಆದರೆ ಆಧ್ಯಾತ್ಮಿಕ ಜಗತ್ತಿನಲ್ಲಿ ಶುದ್ಧವಾದ ಸಾತ್ವಿಕ ಗುಣವಿದೆ-ರಜೋ ಗುಣ ಮತ್ತು ತಮೋ ಗುಣದ ಯಾವುದೇ ಮಾಲಿನ್ಯ ಅಥವಾ ಛಾಯೆಗಳಿಲ್ಲ. ಆದ್ದರಿಂದ ಇದನ್ನು ಶುದ್ಧ-ಸತ್ತ್ವ ಎಂದು ಕರೆಯಲಾಗುತ್ತದೆ. ಶುದ್ಧ- ಸತ್ತ್ವ. ಶಬ್ದಮ್, ಸತ್ತ್ವಂ  ವಿಶುದ್ಧಮ್ ವಸುದೇವ - ಶಬ್ದಿತಂ ([[Vanisource:SB 4.3.23|ಶ್ರೀ.ಭಾ. ೦೪.೦೩.೨೩]]):  "ಆ ಶುದ್ಧ ಸತ್ತ್ವವನ್ನು ವಸುದೇವ ಎಂದು ಕರೆಯಲಾಗುತ್ತದೆ, ಮತ್ತು ಆ ಶುದ್ಧ ಸತ್ತ್ವದಲ್ಲಿ ದೇವರನ್ನು ಅರಿತುಕೊಳ್ಳಬಹುದು." ಆದ್ದರಿಂದ ದೇವರ ಹೆಸರು ವಾಸುದೇವ, "ವಸುದೇವನಿಂದ ಉತ್ಪತ್ತಿಯಾಗಿದೆ . "ವಸುದೇವ ವಾಸುದೇವನ ತಂದೆ. ಆದ್ದರಿಂದ ನಾವು ಯಾವುದೇ ರಜೋಗುಣ ಮತ್ತು ತಮೋಗುಣದ ಛಾಯೆಗಳಿಲ್ಲದೆ ಶುದ್ಧ ಸತ್ತ್ವದ ಮಾನದಂಡಕ್ಕೆ ಬರದಿದ್ದರೆ, ದೇವರ ಸಾಕ್ಷಾತ್ಕಾರ ಸಾಧ್ಯವಿಲ್ಲ."|Vanisource:681030 - Lecture ISO 1 - Los Angeles|681030 - ಉಪನ್ಯಾಸ ಈಶೋ ೧  - ಲಾಸ್ ಎಂಜಲೀಸ್}}

Latest revision as of 00:10, 5 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭೌತಿಕ ಜಗತ್ತಿನಲ್ಲಿ ಸಾತ್ವಿಕ ಗುಣವು ಕೆಲವೊಮ್ಮೆ ತಮೋ ಗುಣ ಮತ್ತು ರಜೋ ಗುಣದೊಂದಿಗೆ ಬೆರೆತಿರುತ್ತದೆ, ಆದರೆ ಆಧ್ಯಾತ್ಮಿಕ ಜಗತ್ತಿನಲ್ಲಿ ಶುದ್ಧವಾದ ಸಾತ್ವಿಕ ಗುಣವಿದೆ-ರಜೋ ಗುಣ ಮತ್ತು ತಮೋ ಗುಣದ ಯಾವುದೇ ಮಾಲಿನ್ಯ ಅಥವಾ ಛಾಯೆಗಳಿಲ್ಲ. ಆದ್ದರಿಂದ ಇದನ್ನು ಶುದ್ಧ-ಸತ್ತ್ವ ಎಂದು ಕರೆಯಲಾಗುತ್ತದೆ. ಶುದ್ಧ- ಸತ್ತ್ವ. ಶಬ್ದಮ್, ಸತ್ತ್ವಂ ವಿಶುದ್ಧಮ್ ವಸುದೇವ - ಶಬ್ದಿತಂ (ಶ್ರೀ.ಭಾ. ೦೪.೦೩.೨೩): "ಆ ಶುದ್ಧ ಸತ್ತ್ವವನ್ನು ವಸುದೇವ ಎಂದು ಕರೆಯಲಾಗುತ್ತದೆ, ಮತ್ತು ಆ ಶುದ್ಧ ಸತ್ತ್ವದಲ್ಲಿ ದೇವರನ್ನು ಅರಿತುಕೊಳ್ಳಬಹುದು." ಆದ್ದರಿಂದ ದೇವರ ಹೆಸರು ವಾಸುದೇವ, "ವಸುದೇವನಿಂದ ಉತ್ಪತ್ತಿಯಾಗಿದೆ . "ವಸುದೇವ ವಾಸುದೇವನ ತಂದೆ. ಆದ್ದರಿಂದ ನಾವು ಯಾವುದೇ ರಜೋಗುಣ ಮತ್ತು ತಮೋಗುಣದ ಛಾಯೆಗಳಿಲ್ಲದೆ ಶುದ್ಧ ಸತ್ತ್ವದ ಮಾನದಂಡಕ್ಕೆ ಬರದಿದ್ದರೆ, ದೇವರ ಸಾಕ್ಷಾತ್ಕಾರ ಸಾಧ್ಯವಿಲ್ಲ."
681030 - ಉಪನ್ಯಾಸ ಈಶೋ ೧ - ಲಾಸ್ ಎಂಜಲೀಸ್