"ಆದ್ದರಿಂದ ದೇವರ ವಾಸಸ್ಥಾನವು ಟಚ್ ಸ್ಟೋನ್ ನಿಂದ, ಮಾಡಲ್ಪಟ್ಟಿದೆ, ಚಿಂತಾಮಣಿ. ಅಲ್ಲಿ ಮನೆಗಳಿವೆ .... ನಮಗೆ ಅನುಭವವಿರುವಂತೆ ಈ ಜಗತ್ತಿನಲ್ಲಿ ಮನೆಗಳು ಇಟ್ಟಿಗೆಗಳಿಂದ ಮಾಡಲ್ಪಟ್ಟಿದೆ, ಅಲ್ಲಿ, ದಿವ್ಯ ಜಗತ್ತಿನಲ್ಲಿ, ಮನೆಗಳನ್ನು ಈ ಚಿಂತಾಮಣಿ ಶಿಲೆಗಳಿಂದ ಮಾಡಲ್ಪಟ್ಟಿದೆ, ಟಚ್‌ಸ್ಟೋನ್. ಚಿಂತಾಮಣಿ-ಪ್ರಕರ-ಸದ್ಮಸು ಕಲ್ಪ-ವೃಕ್ಷ (ಬ್ರ.ಸಂ ೫.೨೯ ). ಅಲ್ಲಿ ಮರಗಳೂ ಇವೆ, ಆದರೆ ಆ ಮರಗಳು ಈ ಮರಗಳಂತೆ ಅಲ್ಲ. ಮರಗಳು ಕಲ್ಪ-ವೃಕ್ಷ. ಇಲ್ಲಿ ನೀವು ಒಂದು ವಿಷಯವನ್ನು ತೆಗೆದುಕೊಳ್ಳಬಹುದು ..., ಒಂದು ಮರದಿಂದ ಒಂದೇ ರೀತಿಯ ಹಣ್ಣು, ಆದರೆ ಅಲ್ಲಿ, ಮರಗಳಿಂದ ನೀವು ಏನು ಬೇಕಾದರೂ ಕೇಳಬಹುದು ಮತ್ತು ನೀವು ಅದನ್ನು ಪಡೆಯುತ್ತೀರಿ, ಏಕೆಂದರೆ ಆ ಮರಗಳೆಲ್ಲ ಆಧ್ಯಾತ್ಮಿಕವಾಗಿವೆ. ಅದು ಜಡವಸ್ತು ಮತ್ತು ಆಧ್ಯಾತ್ಮದ ನಡುವಿನ ವ್ಯತ್ಯಾಸ."
|