KN/681219 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 00:13, 13 November 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಇಡೀ ಭೌತಿಕ ಶಕ್ತಿಯು ಈ ಸೌಂದರ್ಯದಿಂದ ನಮ್ಮಲ್ಲಿ ಪ್ರತಿಯೊಬ್ಬರನ್ನೂ ಮೋಡಿಮಾಡುತ್ತಿದೆ, ಸ್ತ್ರೀ ಸೌಂದರ್ಯ. ವಾಸ್ತವವಾಗಿ, ಅಲ್ಲಿ ಸೌಂದರ್ಯವಿಲ್ಲ. ಅದು ಭ್ರಮೆ. ಶಂಕರಾಚಾರ್ಯರು ಹೇಳುತ್ತಾರೆ" ನೀವು ಈ ಸೌಂದರ್ಯದ ಹಿಂದೆ ಬಿದ್ದಿದ್ದಿರಾ, ಆದರೆ ನೀವು ಈ ಸೌಂದರ್ಯವನ್ನು ವಿಶ್ಲೇಷಿಸಿದ್ದೀರಾ, ಸೌಂದರ್ಯ ಏನು ?". ಎತದ್ ರಕ್ತ-ಮಾಂಸ -ವಿಕಾರಂ. ಇದು ನಮ್ಮ ವಿದ್ಯಾರ್ಥಿಯರಾದ ಗೋವಿಂದ ದಾಸಿ ಮತ್ತು ನರಾ-ನಾರಾಯಣರು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ನಿಂದ ಅಚ್ಚು ಹುಯ್ಯಿದ ರೀತಿಯಲ್ಲಿ ಇದೆ. ಅಚ್ಚು ಹುಯ್ಯ್ದ ಸಮಯದಲ್ಲಿ, ಅದಕ್ಕೆ ಯಾವುದೇ ಆಕರ್ಷಣೆ ಇಲ್ಲ. ಆದರೆ ಈ ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಅಚ್ಛನ್ನ , ಯಾವಾಗ ಅದನ್ನು ಚೆನ್ನಾಗಿ ಬಣ್ಣದಿಂದ ಚಿತ್ರಿಸಿದಾಗ, ಅದು ತುಂಬಾ ಆಕರ್ಷಕವಾಗಿರುತ್ತದೆ. ಅಂತೆಯೇ, ಈ ದೇಹವು ರಕ್ತ ಮತ್ತು ಸ್ನಾಯುಗಳು ಮತ್ತು ರಕ್ತನಾಳಗಳ ಸಂಯೋಜನೆಯಾಗಿದೆ. ನಿಮ್ಮ ದೇಹದ ಮೇಲಿನ ಭಾಗವನ್ನು ನೀವು ಕತ್ತರಿಸಿದರೆ, ನೀವು ಒಳಗೆ ನೋಡಿದ ತಕ್ಷಣ, ಅದು ಅಸಹ್ಯಕರ, ಭಯಾನಕ ಸಂಗತಿಗಳು. ಆದರೆ ಮೇಲ್ನೋಟಕ್ಕೆ ಮಾಯೆಯ ಭ್ರಾಂತಿಯ ಬಣ್ಣದಿಂದ ಚಿತ್ರಿಸಲಾಗಿದೆ, ಓಹ್, ಇದು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಮತ್ತು ಅದು ನಮ್ಮ ಇಂದ್ರಿಯಗಳನ್ನು ಆಕರ್ಷಿಸುತ್ತಿದೆ."
681219 - ಉಪನ್ಯಾಸ ಭ. ಗೀತಾ ೦೨.೬೨-೭೨ - ಲಾಸ್ ಎಂಜಲೀಸ್