"ಆದ್ದರಿಂದ ನಮ್ಮ ಕಾರ್ಯಕ್ರಮವು ಹಲವಾರುಗಳನ್ನು ಪ್ರಾರಂಭಿಸುವುದು ..., ಈ ಕೃಷ್ಣ ಪ್ರಜ್ಞೆ ಆಂದೋಲನವನ್ನು ಹರಡಲು ಎಷ್ಟು ಶಾಖೆಗಳು ಸಾಧ್ಯವೋ ಅಷ್ಟನ್ನು. ಮತ್ತು ಇದು ತುಂಬಾ ಸುಲಭ. ನಾವು ಸುಮ್ಮನೆ ವ್ಯಕ್ತಿಗಳನ್ನು ಬರಲು ಆಹ್ವಾನಿಸುತ್ತೇವೆ ಮತ್ತು ನಮ್ಮೊಂದಿಗೆ ಜಪಿಸಲು. ಅವನು ಏನು, ಅವನ ಭಾಷೆ ಏನು, ಅವನ ಧರ್ಮ ಯಾವುದು, ಇವೆಲ್ಲ ಅಪ್ರಸ್ತುತ. ಈ ಎಲ್ಲ ಸಂಗತಿಗಳನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಮತ್ತು ಈ ಹರೇ ಕೃಷ್ಣ ಮಂತ್ರವು ಉಚ್ಚರಿಸಲು ಎಷ್ಟು ಸುಲಭವಾಗಿದೆಯೆಂದರೆ ಯಾವುದೇ ಮನುಷ್ಯನು ಸುಲಭವಾಗಿ ಉಚ್ಚರಿಸಬಹುದು. ನಾವು ಸ್ವಾದಿಸಿದ್ದೇವೆ. ಪ್ರಪಂಚದ ಯಾವುದೇ ಭಾಗದಲ್ಲಿ ನಾವು ಹರೇ ಕೃಷ್ಣ ಮಂತ್ರ ಎಂದು ಜಪಿಸಿದರೆ, ಮತ್ತು ಅವರು ಬಹಳ ಸುಲಭವಾಗಿ ಅನುಕರಿಸಿ ಮತ್ತು ಜಪಿಸಬಹುದು. ಮಕ್ಕಳೂ ಸಹ, ಅವರೂ ಕೂಡ. ಆದ್ದರಿಂದ ಜಪಿಸುವುದರಿಂದ ಅವನು ಕ್ರಮೇಣ ಕೃಷ್ಣ ಪ್ರಜ್ಞಾವಂತನಾಗುತ್ತಾನೆ. ಅವನ ಹೃದಯವು ಶುದ್ಧವಾಗುತ್ತದೆ ಮತ್ತು ಕೃಷ್ಣನ ವಿಜ್ಞಾನ ಏನು, ದೇವರ ವಿಜ್ಞಾನ ಏನು ಎಂದು ಅವನು ಅರ್ಥಮಾಡಿಕೊಳ್ಳಬಹುದು. "
|