KN/681221 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681221PU-LOS_ANGELES_ND_01.mp3</mp3player>|" 'ದಯವಿಟ್ಟು ಭಗವಾನ್ ನಿತ್ಯಾನಂದನನ್ನು ಆಶ್ರಯಿಸಿ,' ಎಂದು ನರೋತ್ತಮ ದಾಸ ಠಾಕೂರರು ಸಲಹೆ ನೀಡುತ್ತಾರೆ. ಭಗವಾನ್ ನಿತ್ಯಾನಂದರ ಕಮಲ ಪಾದಗಳ ಆಶ್ರಯವನ್ನು ಸ್ವೀಕರಿಸಿದ ಪರಿಣಾಮ ಏನು? ಹೆನೋ ನಿತಾಯ್ ಬಿನೆ ಭಾಯ್ ಎಂದು ಅವರು ಹೇಳುತ್ತಾರೆ: "ನೀವು ನಿತ್ಯಾನಂದನ ಕಮಲದ ಪಾದದ ನೆರಳಿನಲ್ಲಿ ಆಶ್ರಯ ಪಡೆಯದಿದ್ದರೆ," ರಾಧಾ-ಕೃಷ್ಣ ಪಾಯಿತೆ ನೈ, 'ರಾಧಾ-ಕೃಷ್ಣರನ್ನು ಸಮೀಪಿಸುವುದು ತುಂಬಾ ಕಷ್ಟಕರವಾಗಿರುತ್ತದೆ'. ರಾಧಾ-ಕೃಷ್ಣ... ಈ ಕೃಷ್ಣ ಪ್ರಜ್ಞೆ ಆಂದೋಲನವು ರಾಧಾ - ಕೃಷ್ಣರನ್ನು ಸಮೀಪಿಸುವುದಕ್ಕಾಗಿ, ಸರ್ವೋಚ್ಚ ಭಗವಂತನೊಂದಿಗೆ ಅವರ ಭವ್ಯವಾದ ಆನಂದ ನೃತ್ಯದಲ್ಲಿ ಸಂಬಂಧ ಹೊಂದಲು. ಅದು ಕೃಷ್ಣ ಪ್ರಜ್ಞೆಯ ಗುರಿ. ಆದ್ದರಿಂದ ನರೋತ್ತಮ ದಾಸ ಠಾಕೂರ ಅವರ ಸಲಹೆಯೆಂದರೆ, 'ನೀವು ನಿಜವಾಗಿಯೂ ರಾಧಾ-ಕೃಷ್ಣರ ನೃತ್ಯ ಸಂಘಕ್ಕೆ ಪ್ರವೇಶಿಸಲು ಬಯಸಿದರೆ, ನೀವು ನಿತ್ಯಾನಂದನ ಕಮಲ ಪಾದಗಳ ಆಶ್ರಯ ಪಡೆಯಬೇಕು'.|Vanisource:681221 - Lecture Purport to Nitai-Pada-Kamala - Los Angeles| ನಿತ್ತಾಯ್-ಪದ-ಕಮಲದ ಉಪನ್ಯಾಸ ಭಾವಾರ್ಥ- ಲಾಸ್ ಎಂಜಲೀಸ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/681220 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681220|KN/681222 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681222}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681221PU-LOS_ANGELES_ND_01.mp3</mp3player>|" 'ದಯವಿಟ್ಟು ಭಗವಾನ್ ನಿತ್ಯಾನಂದರ ಆಶ್ರಯವನ್ನು ಸ್ವೀಕರಿಸಿ,' ಎಂದು ನರೋತ್ತಮ ದಾಸ ಠಾಕೂರರು ಸಲಹೆ ನೀಡುತ್ತಾರೆ. ಭಗವಾನ್ ನಿತ್ಯಾನಂದರ ಕಮಲ ಪಾದಗಳ ಆಶ್ರಯವನ್ನು ಸ್ವೀಕರಿಸಿದ ಪರಿಣಾಮ ಏನು? ಹೆನೋ ನಿತಾಯ್ ಬಿನೆ ಭಾಯ್ ಎಂದು ಅವರು ಹೇಳುತ್ತಾರೆ: "ನೀವು ನಿತ್ಯಾನಂದನ ಕಮಲದ ಪಾದದ ನೆರಳಿನಲ್ಲಿ ಆಶ್ರಯ ಪಡೆಯದಿದ್ದರೆ," ರಾಧಾ-ಕೃಷ್ಣ ಪಾಯಿತೆ ನೈ, 'ರಾಧಾ-ಕೃಷ್ಣರನ್ನು ಸಮೀಪಿಸುವುದು ತುಂಬಾ ಕಷ್ಟಕರವಾಗಿರುತ್ತದೆ'. ರಾಧಾ-ಕೃಷ್ಣ... ಈ ಕೃಷ್ಣ ಪ್ರಜ್ಞೆ ಆಂದೋಲನವು ರಾಧಾ - ಕೃಷ್ಣರನ್ನು ಸಮೀಪಿಸುವುದಕ್ಕಾಗಿ, ಸರ್ವೋಚ್ಚ ಭಗವಂತನೊಂದಿಗೆ ಅವರ ಭವ್ಯವಾದ ಆನಂದ ನೃತ್ಯದಲ್ಲಿ ಸಂಬಂಧ ಹೊಂದಲು. ಅದು ಕೃಷ್ಣ ಪ್ರಜ್ಞೆಯ ಗುರಿ. ಆದ್ದರಿಂದ ನರೋತ್ತಮ ದಾಸ ಠಾಕೂರ ಅವರ ಸಲಹೆಯೆಂದರೆ, 'ನೀವು ನಿಜವಾಗಿಯೂ ರಾಧಾ-ಕೃಷ್ಣರ ನೃತ್ಯ ಸಂಘಕ್ಕೆ ಪ್ರವೇಶಿಸಲು ಬಯಸಿದರೆ, ನೀವು ನಿತ್ಯಾನಂದನ ಕಮಲ ಪಾದಗಳ ಆಶ್ರಯ ಪಡೆಯಬೇಕು'.|Vanisource:681221 - Lecture Purport to Nitai-Pada-Kamala - Los Angeles| ನಿತ್ತಾಯ್-ಪದ-ಕಮಲದ ಉಪನ್ಯಾಸ ಭಾವಾರ್ಥ- ಲಾಸ್ ಎಂಜಲೀಸ್}}

Latest revision as of 00:14, 13 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
" 'ದಯವಿಟ್ಟು ಭಗವಾನ್ ನಿತ್ಯಾನಂದರ ಆಶ್ರಯವನ್ನು ಸ್ವೀಕರಿಸಿ,' ಎಂದು ನರೋತ್ತಮ ದಾಸ ಠಾಕೂರರು ಸಲಹೆ ನೀಡುತ್ತಾರೆ. ಭಗವಾನ್ ನಿತ್ಯಾನಂದರ ಕಮಲ ಪಾದಗಳ ಆಶ್ರಯವನ್ನು ಸ್ವೀಕರಿಸಿದ ಪರಿಣಾಮ ಏನು? ಹೆನೋ ನಿತಾಯ್ ಬಿನೆ ಭಾಯ್ ಎಂದು ಅವರು ಹೇಳುತ್ತಾರೆ: "ನೀವು ನಿತ್ಯಾನಂದನ ಕಮಲದ ಪಾದದ ನೆರಳಿನಲ್ಲಿ ಆಶ್ರಯ ಪಡೆಯದಿದ್ದರೆ," ರಾಧಾ-ಕೃಷ್ಣ ಪಾಯಿತೆ ನೈ, 'ರಾಧಾ-ಕೃಷ್ಣರನ್ನು ಸಮೀಪಿಸುವುದು ತುಂಬಾ ಕಷ್ಟಕರವಾಗಿರುತ್ತದೆ'. ರಾಧಾ-ಕೃಷ್ಣ... ಈ ಕೃಷ್ಣ ಪ್ರಜ್ಞೆ ಆಂದೋಲನವು ರಾಧಾ - ಕೃಷ್ಣರನ್ನು ಸಮೀಪಿಸುವುದಕ್ಕಾಗಿ, ಸರ್ವೋಚ್ಚ ಭಗವಂತನೊಂದಿಗೆ ಅವರ ಭವ್ಯವಾದ ಆನಂದ ನೃತ್ಯದಲ್ಲಿ ಸಂಬಂಧ ಹೊಂದಲು. ಅದು ಕೃಷ್ಣ ಪ್ರಜ್ಞೆಯ ಗುರಿ. ಆದ್ದರಿಂದ ನರೋತ್ತಮ ದಾಸ ಠಾಕೂರ ಅವರ ಸಲಹೆಯೆಂದರೆ, 'ನೀವು ನಿಜವಾಗಿಯೂ ರಾಧಾ-ಕೃಷ್ಣರ ನೃತ್ಯ ಸಂಘಕ್ಕೆ ಪ್ರವೇಶಿಸಲು ಬಯಸಿದರೆ, ನೀವು ನಿತ್ಯಾನಂದನ ಕಮಲ ಪಾದಗಳ ಆಶ್ರಯ ಪಡೆಯಬೇಕು'.
ನಿತ್ತಾಯ್-ಪದ-ಕಮಲದ ಉಪನ್ಯಾಸ ಭಾವಾರ್ಥ- ಲಾಸ್ ಎಂಜಲೀಸ್