KN/690101 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 00:17, 21 November 2020 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಈ ಸಂಪೂರ್ಣ ಭೌತಿಕ ವಾತಾವರಣವು ಭೌತಿಕ ಪ್ರಕೃತಿಯ ಮೂರು ಗುಣಗಳಿಂದ ಉತ್ತೇಜಿತವಾಗಿದೆ. ಆದ್ದರಿಂದ ನಾವು ಭೌತಿಕ ಪ್ರಕೃತಿಯ ಗುಣಗಳಿಗೆ ಅತೀತವಾಗಬೇಕು. ಮೇಲ್ಮಟ್ಟ ಖೈದಿಯಾಗಲು ಪ್ರಯತ್ನ ಪಡಬಾರದು. ಸೆರಮನೆಯಲ್ಲಿ, ಒಬ್ಬ ಕೀಲ್ಮಟ್ಟ ಖೈದಿ, ಹಾಗು ಒಬ್ಬ ಮೇಲ್ಮಟ್ಟ ಖೈದಿಯಿದ್ದರೆ, ಆ ಕೀಲ್ಮಟ್ಟ ಖೈದಿಯು, “ನಾನು ಈ ಸೆರೆಮನೆಯಲೇ ಉಳಿದು ಒಬ್ಬ ಮೇಲ್ಮಟ್ಟ ಖೈದಿಯಾಗಬೇಕು”, ಎಂದು ಆಶಿಸಬಾರದು. ಅದು ಒಳ್ಳೆಯದಲ್ಲ. ಸೆರೆಮನೆಯ ಗೋಡೆಗಳಿಗೆ ಅತೀತವಾಗಬೇಕು, ಅಥವ ಸೆರೆಮನೆಯಿಂದ ಹೊರಬರಬೇಕು. ಅದೇ ಅವನ ಗುರಿಯಾಗಬೇಕು.”
690101 - ಉಪನ್ಯಾಸ BG 03.31-43 - ಲಾಸ್ ಎಂಜಲೀಸ್