KN/690131 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 00:42, 1 December 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಇಲ್ಲಿ ನರೋತ್ತಮ ದಾಸ ಠಾಕೂರ ಹಾಡುತ್ತಿದ್ದಾರೆ 'ಇಡೀ ಜಗತ್ತು ಭೌತಿಕ ಅಸ್ತಿತ್ವದ ಉರಿಯುತ್ತಿರುವ ಬೆಂಕಿಯಿಂದ ನರಳುತ್ತಿದೆ. ಆದ್ದರಿಂದ, ಭಗವಾನ್ ನಿತ್ಯಾನಂದರ ಕಮಲದ ಪಾದಗಳಲ್ಲಿ ಆಶ್ರಯ ಪಡೆದರೆ ...,' ಅವರ ಜನ್ಮದಿನ ಇಂದು, ೩೧, ಜನವರಿ, ೧೯೬೯. ಆದ್ದರಿಂದ ಈ ಭೌತಿಕ ಅಸ್ತಿತ್ವದ ಬೆಂಕಿಯ ಜ್ವಾಲೆಯ ನೋವುಗಳಿಂದ ಪರಿಹಾರ ಪಡೆಯಲು, ಭಗವಾನ್ ನಿತ್ಯಾನಂದರ ಕಮಲದ ಪಾದಗಳಲ್ಲಿ ಆಶ್ರಯ ಪಡೆಯಬೇಕು ಏಕೆಂದರೆ ಅದು ಲಕ್ಷಾಂತರ ಚಂದ್ರಗಳನ್ನು ಒಟ್ಟುಗೂಡಿಸಿದ ಚಂದ್ರನ ಕಿರಣಗಳಂತೆ ತಂಪಾಗಿರುವುದರಿಂದ, ಎನ್ನುವ ನರೋತ್ತಮ ದಾಸ ಠಾಕೂರ ಅವರ ಈ ಸೂಚನೆಯನ್ನು ನಾವು ಆನಂದಿಸಬೇಕು. "
690131 - ಉಪನ್ಯಾಸ ನಿತಾಯ್ ಪದ ಕಮಲದ ಭಾವಾರ್ಥ - ಲಾಸ್ ಎಂಜಲೀಸ್