KN/690311 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ

Revision as of 06:09, 9 January 2021 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ವೈಷ್ಣವನಾದವನು ವಿನಮ್ರ ಮತ್ತು ಸೌಮ್ಯ. ಅವನು ಹೆಮ್ಮೆಪಡುವುದಿಲ್ಲ, ಏಕೆಂದರೆ ... (ವಿರಾಮ) ... ಅವನಿಗೆ ಹೆಚ್ಚಿನ ಪ್ರಮಾಣದ ಸಂಪತ್ತು, ಉತ್ತಮ ಅರ್ಹತೆ, ಎಲ್ಲವೂ ದೊರೆತಿದ್ದರೂ ಸಹ," ಇವೆಲ್ಲವೂ ಕೃಷ್ಣನದು ಎಂದು ಅವನು ಭಾವಿಸುತ್ತಾನೆ. ನಾನು ಅವನ ಸೇವಕ. ಈ ಅರ್ಹತೆಗಳೊಂದಿಗೆ ಆತನ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ನಾನು ಹೆಚ್ಚು ವಿದ್ಯಾವಂತನಾಗಿದ್ದರೆ, ನನಗೆ ಉತ್ತಮ ಜ್ಞಾನ ದೊರೆತಿದ್ದರೆ, ನಾನು ಮಹಾನ್ ದಾರ್ಶನಿಕನಾಗಿದ್ದರೆ, ವಿಜ್ಞಾನಿ-ಎಲ್ಲವೂ- ನಾನು ಈ ಎಲ್ಲ ಅರ್ಹತೆಗಳನ್ನು ಕೃಷ್ಣನ ಸೇವೆಗೆ ತೊಡಗಿಸದಿದ್ದರೆ, ನಾನು ಸ್ವಾಭಾವಿಕವಾಗಿ ಸುಳ್ಳು ಹೆಮ್ಮೆಪಡುತ್ತೇನೆ, ಮತ್ತು ಅದು ನನ್ನ ಅವನತಿಗೆ ಕಾರಣ. "
690311 - ಉಪನ್ಯಾಸ ಶ್ರೀ.ಭಾ. ೦೭.೦೯.೧೦ - ಹವಾಯಿ