KN/690416 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೯ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೯]] | [[Category:KN/ಅಮೃತ ವಾಣಿ - ೧೯೬೯]] | ||
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | [[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | ||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690416SB-NEW_YORK_ND_01.mp3</mp3player>|"ನಾನು ಈ ಉಡುಪನ್ನು ಹಾಕಿಕೊಳ್ಳುವಂತೆಯೇ. ಅದು ಕೊಳಕಾಗಿದ್ದರೆ ಅಥವಾ ಅದು ತುಂಬಾ ಹಳೆಯದಾಗಿದ್ದರೆ, ನಾನು ಅದನ್ನು ಬದಲಾಯಿಸುತ್ತೇನೆ; ನಾನು ಇನ್ನೊಂದು ಉಡುಪನ್ನು ಸ್ವೀಕರಿಸುತ್ತೇನೆ. ಅದೇ ರೀತಿ, ಈ ದೇಹವೂ ಸಹ ಹಾಗೆ. ಕೊಳಕು ಅಥವಾ | <!-- BEGIN NAVIGATION BAR -- DO NOT EDIT OR REMOVE --> | ||
{{Nectar Drops navigation - All Languages|Kannada|KN/690413 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|690413|KN/690416b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|690416b}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690416SB-NEW_YORK_ND_01.mp3</mp3player>|"ನಾನು ಈ ಉಡುಪನ್ನು ಹಾಕಿಕೊಳ್ಳುವಂತೆಯೇ. ಅದು ಕೊಳಕಾಗಿದ್ದರೆ ಅಥವಾ ಅದು ತುಂಬಾ ಹಳೆಯದಾಗಿದ್ದರೆ, ನಾನು ಅದನ್ನು ಬದಲಾಯಿಸುತ್ತೇನೆ; ಆಗ ನಾನು ಇನ್ನೊಂದು ಉಡುಪನ್ನು ಸ್ವೀಕರಿಸುತ್ತೇನೆ. ಅದೇ ರೀತಿ, ಈ ದೇಹವೂ ಸಹ ಹಾಗೆ. ಯಾವಾಗ ಕೊಳಕು ಅಥವಾ ವಯಸ್ಸಾದರೇ, ಬಳಸುವದಿಲ್ಲ, ನಂತರ ನಾವು ಇನ್ನೊಂದು ದೇಹಕ್ಕೆ ಬದಲಾಯಿಸುತ್ತೇವೆ, ಮತ್ತು ಈ ದೇಹವನ್ನು ನಾವು ತ್ಯಜಿಸುತ್ತೇವೆ. ಇದು ಎಲ್ಲಾ ವೈದಿಕ ಸಾಹಿತ್ಯದ ಸಂಪೂರ್ಣ ಭೋಧನೆಯಾಗಿದೆ. ಆದ್ದರಿಂದ ಎಲ್ಲವೂ ಈ ದೇಹದ ಚಟುವಟಿಕೆಗಳಷ್ಟೇ ಅಲ್ಲ. ಮತ್ತು ವಿವಿಧ ರೀತಿಯ ದೇಹಗಳು ಇರುವಂತೆಯೇ, ನಾವು ಈ ದೇಹಕ್ಕೆ ಬಂದಿರುವಂತೆಯೇ, ದೇಹದ ಈ ಸ್ಥಿತಿಗೆ, ಅನೇಕ ರೀತಿಯ, ಅನೇಕ ಅಸಹ್ಯಕರ ದೇಹಗಳ ಮೂಲಕ ಹಾದುಹೋಗುತ್ತೇವೆ - ಜಲಚರಗಳು, ಮೃಗಗಳು, ಮರಗಳು, ಸಸ್ಯಗಳು, ಸೂಕ್ಷ್ಮಜೀವಿಗಳು, ಸರೀಸೃಪಗಳು, ಹೀಗೆ ಅನೇಕ ... ನಾವು ಪದೇ ಪದೇ ಹೇಳಿದ್ದೇವೆ, 8,400,000 ವರ್ಗಗಳು ... ಆದ್ದರಿಂದ ಇದು ಒಂದು ಅವಕಾಶ. ಈ ಜೀವನ, ಈ ಮಾನವ ರೂಪದ ಜೀವದಲ್ಲಿ, ಮತ್ತಷ್ಟು ಪ್ರಗತಿ ಸಾಧಿಸಲು ಒಂದು ಅವಕಾಶ. "|Vanisource:690416 - Lecture SB - New York|690416 - ಉಪನ್ಯಾಸ ಶ್ರೀ.ಭಾ. - ನ್ಯೂ ಯಾರ್ಕ್}} |
Latest revision as of 05:17, 25 June 2021
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ನಾನು ಈ ಉಡುಪನ್ನು ಹಾಕಿಕೊಳ್ಳುವಂತೆಯೇ. ಅದು ಕೊಳಕಾಗಿದ್ದರೆ ಅಥವಾ ಅದು ತುಂಬಾ ಹಳೆಯದಾಗಿದ್ದರೆ, ನಾನು ಅದನ್ನು ಬದಲಾಯಿಸುತ್ತೇನೆ; ಆಗ ನಾನು ಇನ್ನೊಂದು ಉಡುಪನ್ನು ಸ್ವೀಕರಿಸುತ್ತೇನೆ. ಅದೇ ರೀತಿ, ಈ ದೇಹವೂ ಸಹ ಹಾಗೆ. ಯಾವಾಗ ಕೊಳಕು ಅಥವಾ ವಯಸ್ಸಾದರೇ, ಬಳಸುವದಿಲ್ಲ, ನಂತರ ನಾವು ಇನ್ನೊಂದು ದೇಹಕ್ಕೆ ಬದಲಾಯಿಸುತ್ತೇವೆ, ಮತ್ತು ಈ ದೇಹವನ್ನು ನಾವು ತ್ಯಜಿಸುತ್ತೇವೆ. ಇದು ಎಲ್ಲಾ ವೈದಿಕ ಸಾಹಿತ್ಯದ ಸಂಪೂರ್ಣ ಭೋಧನೆಯಾಗಿದೆ. ಆದ್ದರಿಂದ ಎಲ್ಲವೂ ಈ ದೇಹದ ಚಟುವಟಿಕೆಗಳಷ್ಟೇ ಅಲ್ಲ. ಮತ್ತು ವಿವಿಧ ರೀತಿಯ ದೇಹಗಳು ಇರುವಂತೆಯೇ, ನಾವು ಈ ದೇಹಕ್ಕೆ ಬಂದಿರುವಂತೆಯೇ, ದೇಹದ ಈ ಸ್ಥಿತಿಗೆ, ಅನೇಕ ರೀತಿಯ, ಅನೇಕ ಅಸಹ್ಯಕರ ದೇಹಗಳ ಮೂಲಕ ಹಾದುಹೋಗುತ್ತೇವೆ - ಜಲಚರಗಳು, ಮೃಗಗಳು, ಮರಗಳು, ಸಸ್ಯಗಳು, ಸೂಕ್ಷ್ಮಜೀವಿಗಳು, ಸರೀಸೃಪಗಳು, ಹೀಗೆ ಅನೇಕ ... ನಾವು ಪದೇ ಪದೇ ಹೇಳಿದ್ದೇವೆ, 8,400,000 ವರ್ಗಗಳು ... ಆದ್ದರಿಂದ ಇದು ಒಂದು ಅವಕಾಶ. ಈ ಜೀವನ, ಈ ಮಾನವ ರೂಪದ ಜೀವದಲ್ಲಿ, ಮತ್ತಷ್ಟು ಪ್ರಗತಿ ಸಾಧಿಸಲು ಒಂದು ಅವಕಾಶ. " |
690416 - ಉಪನ್ಯಾಸ ಶ್ರೀ.ಭಾ. - ನ್ಯೂ ಯಾರ್ಕ್ |