KN/690416b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಇಲ್ಲಿ ಕೃಷ್ಣ ಪ್ರಜ್ಞೆ ಆಂದೋಲನೆಯ ಪ್ರಾರಂಭ: ಸುಮ್ಮನೆ ಕೃಷ್ಣನ ಬಗ್ಗೆ ಕೇಳಿ ಮತ್ತು ಜಪಿಸಿ ಮತ್ತು ಯಾವಾಗಲೂ ಅವನನ್ನು ನೆನಪಿಸಿಕೊಳ್ಳಿ. ಆವಾಗ ನೀವು ಸುರಕ್ಷಿತವಾಗಿರುವಿರಿ. ನಿಮಗೆ ಯಾವ ತೊಂದರೆಯೂ ಇರುವುದಿಲ್ಲ. ನಿಮ್ಮ ಜೀವನವು ಸುರಕ್ಷಿತ. ನಿಮ್ಮ ಮುಂದಿನ ಜೀವನವು ಖಚಿತ, ಉತ್ತಮ ಜೀವನ. ಮತ್ತು ಇದು ತುಂಬಾ ಸರಳ. ಸುಮ್ಮನೆ ಜಪಿಸಿ,
|
690416 - ಉಪನ್ಯಾಸ ಶ್ರೀ.ಭಾ. - ನ್ಯೂ ಯಾರ್ಕ್ |