KN/701106 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಂಬೆ: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೭೦]]
[[Category:KN/ಅಮೃತ ವಾಣಿ - ೧೯೭೦]]
[[Category:KN/ಅಮೃತ ವಾಣಿ - ಬಾಂಬೆ]]
[[Category:KN/ಅಮೃತ ವಾಣಿ - ಬಾಂಬೆ]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/701104 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಂಬೆ|701104|KN/701106b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಂಬೆ|701106b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/701106SB-BOMBAY_ND_01.mp3</mp3player>|“ನಾವು ಶಾಸ್ತ್ರಗಳಿಂದ ತಿಳಿಯುತ್ತೇವೆ. ನೀವು ನಂಬುವುದಿಲ್ಲ, ಆದರೆ ಯಾರು ಕೊಲೆ ಮಾಡಿರುವನೋ, ಅವನನ್ನು ಗಲ್ಲಿಗೆರಿಸುವುದನ್ನು ನೋಡಬಹುದು. ಅದರಲ್ಲಿ ಸಂಶಯವೇಯಿಲ್ಲ. ‘ಜೀವಕ್ಕೆ ಜೀವ’. ಮತ್ತೆ ಹೇಗೆ ಈ ಮೂರ್ಖರು ಇಷ್ಟು ನಿರ್ಭಯವಾಗಿ ಪ್ರಾಣಿಗಳನ್ನು ಕೊಲ್ಲುತ್ತಾರೆ? ನಿಮ್ಮ ರಾಜ್ಯದಲ್ಲೂ ಕೂಡ ‘ಜೀವಕ್ಕೆ ಜೀವ’ ಎನ್ನುವ ಕಾನೂನಿರುವಾಗ ಹೇಗೆ ನಾನು ಒಬ್ಬನನ್ನು ಕೊಲೆ ಮಾಡುವುದು ಅಥವ ಇನ್ನೊಂದು ಪ್ರಾಣಿಯನ್ನು ಕೊಲ್ಲುವುದು? ನೋಡಿದಿರ? ಇದುವೇ ತೀರ್ಮಾನ. ಆ ಪ್ರತ್ಯೇಕ ಆತ್ಮಕ್ಕೆ ನಿಮ್ಮ ಪ್ರಾಣವನ್ನೇ ಸಲ್ಲಿಸಬೇಕು ಎಂದು ಶಾಸ್ತ್ರವು ಹೇಳುತ್ತದೆ. ಅದುವೇ ಸಂಸ್ಕೃತ ಪದ ‘ಮಾಂಸ’ದ ಅರ್ಥ. ಮಾಂಸ ಖದತಿ.” |Vanisource:701106 - Lecture SB 06.01.06 - Bombay|701106 - ಉಪನ್ಯಾಸ SB 06.01.06 - ಬಾಂಬೆ}}

Latest revision as of 00:52, 29 December 2019

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ನಾವು ಶಾಸ್ತ್ರಗಳಿಂದ ತಿಳಿಯುತ್ತೇವೆ. ನೀವು ನಂಬುವುದಿಲ್ಲ, ಆದರೆ ಯಾರು ಕೊಲೆ ಮಾಡಿರುವನೋ, ಅವನನ್ನು ಗಲ್ಲಿಗೆರಿಸುವುದನ್ನು ನೋಡಬಹುದು. ಅದರಲ್ಲಿ ಸಂಶಯವೇಯಿಲ್ಲ. ‘ಜೀವಕ್ಕೆ ಜೀವ’. ಮತ್ತೆ ಹೇಗೆ ಈ ಮೂರ್ಖರು ಇಷ್ಟು ನಿರ್ಭಯವಾಗಿ ಪ್ರಾಣಿಗಳನ್ನು ಕೊಲ್ಲುತ್ತಾರೆ? ನಿಮ್ಮ ರಾಜ್ಯದಲ್ಲೂ ಕೂಡ ‘ಜೀವಕ್ಕೆ ಜೀವ’ ಎನ್ನುವ ಕಾನೂನಿರುವಾಗ ಹೇಗೆ ನಾನು ಒಬ್ಬನನ್ನು ಕೊಲೆ ಮಾಡುವುದು ಅಥವ ಇನ್ನೊಂದು ಪ್ರಾಣಿಯನ್ನು ಕೊಲ್ಲುವುದು? ನೋಡಿದಿರ? ಇದುವೇ ತೀರ್ಮಾನ. ಆ ಪ್ರತ್ಯೇಕ ಆತ್ಮಕ್ಕೆ ನಿಮ್ಮ ಪ್ರಾಣವನ್ನೇ ಸಲ್ಲಿಸಬೇಕು ಎಂದು ಶಾಸ್ತ್ರವು ಹೇಳುತ್ತದೆ. ಅದುವೇ ಸಂಸ್ಕೃತ ಪದ ‘ಮಾಂಸ’ದ ಅರ್ಥ. ಮಾಂಸ ಖದತಿ.”
701106 - ಉಪನ್ಯಾಸ SB 06.01.06 - ಬಾಂಬೆ