KN/710117 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೭೧]]
[[Category:KN/ಅಮೃತ ವಾಣಿ - ೧೯೭೧]]
[[Category:KN/ಅಮೃತ ವಾಣಿ - ಅಲಹಾಬಾದ್]]
[[Category:KN/ಅಮೃತ ವಾಣಿ - ಅಲಹಾಬಾದ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/710117R1-ALLAHABAD_ND_01.mp3</mp3player>|"ತದ್-ವಿಜ್ಞಾನಾರ್ಥಮ್ ಸ ಗುರುಮ್ ಏವ ಅಭಿಗಚ್ಚೇತ್ (ಮುಂ.ಉ 1.2.12): "ತತ್ ಜ್ಞಾನವನ್ನು ಅರ್ಥಮಾಡಿಕೊಳ್ಳಲು ಒಬ್ಬ ಆಧ್ಯಾತ್ಮಿಕ ಗುರುವನ್ನು ಸಂಪರ್ಕಿಸಬೇಕು.” ಗಚ್ಚೇತ್. ನೀವು ಈ ತತ್ವಗಳನ್ನು ಸ್ವೀಕರಿಸದಿದ್ದರೆ ಹೇಗೆ ಪ್ರಗತಿ ಸಾಧಿಸುವಿರಿ? ತಸ್ಮಾದ್ ಗುರುಂ ಪ್ರಪದ್ಯೇತ ಜಿಜ್ಞಾಸುರ್ ಶ್ರೇಯ ಉತ್ತಮಂ ([[Vanisource:SB 11.3.21|ಶ್ರೀ.ಭಾ 11.3.21]]). ನೀವು ಈ ತತ್ವವನ್ನು ಒಪ್ಪಿಕೊಳ್ಳದಿದ್ದರೆ, ಯಾವುದೇ ಸಾಧ್ಯತೆಯಿಲ್ಲ. ನಂತರ ನೀವು ನಿಮ್ಮದೇ ಆದ ರೀತಿಯಲ್ಲಿ ಯೋಚಿಸುವುದನ್ನು ಮುಂದುವರಿಸಬಹುದು. ಯಾರ ಬಳಿಯು ಹೋಗುವ ಪ್ರಶ್ನೆಯೇ ಇಲ್ಲ. ಇತರರು ಮಾಡುತ್ತಿರುವಂತೆ, ಊಹಾಪೋಹಗಳ ಮೂಲಕ ನೀವು ನಿಮ್ಮನ್ನು ಪರಿಪೂರ್ಣರೆಂದು ತಿಳಿಯಬಹುದು. ಅದು ಸಾಧ್ಯ. ಆದರೆ ಎಂದಿಗೂ ಪರಿಪೂರ್ಣರಾಗುವುದಿಲ್ಲ.|Vanisource:710117 - Conversation - Allahabad|710117 - ಸಂಭಾಷಣೆ - ಅಲಹಾಬಾದ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/710116 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್|710116|KN/710117b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್|710117b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/710117SB-ALLAHABAD_ND_01.mp3</mp3player>|"ಧರ್ಮ-ಅರ್ಥ-ಕಾಮ-ಮೋಕ್ಷ ([[Vanisource:SB 4.8.41|ಶ್ರೀ.ಭಾ 4.8.41]], [[Vanisource:CC Adi 1.90|ಚೈ.ಚ ಆದಿ 1.90]]): ಇವು ಜೀವಾತ್ಮಗಳನ್ನು ಅತ್ಯುನ್ನತ ಸ್ಥಾಯಿಗೆ ಉನ್ನತೀಕರಿಸುವ ತತ್ವಗಳಾಗಿವೆ. ಆದರೆ ಅವರು ಅದನ್ನು ಸಾಮಾನ್ಯವಾಗಿ… ಅವರು ಸ್ವಲ್ಪ ಹೆಚ್ಚು ಹಣವನ್ನು ಪಡೆಯಲು ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸುತ್ತಿದ್ದಾರೆ, ಅರ್ಥ. ಖಂಡಿತವಾಗಿಯೂ, ನಮ್ಮ ಜೀವನಾಧಾರಕ್ಕಾಗಿ ನಮಗೆ ಸ್ವಲ್ಪ ಹಣ ಬೇಕಾಗುತ್ತದೆ; ಅದು ಅವಶ್ಯಕ. ಆದರೆ ನಾವು ಧರ್ಮಾಚಾರಗಳನ್ನು ಕೇವಲ ಹಣ ಸಂಪಾದಿಸಲು ಮಾಡಿದರೆ, ಅದು ತಪ್ಪು. ಸಾಮಾನ್ಯವಾಗಿ ಜನರು ಹಾಗೆ ಮಾಡುತ್ತಾರೆ. ಅವರು ಹೆಚ್ಚಿನ ಹಣವನ್ನು ಪಡೆಯುವ ಸಲುವಾಗಿ ದಾನ ಮಾಡುತ್ತಾರೆ. ಅವರು ಹೆಚ್ಚಿನ ಮನೆಗಳನ್ನು ಪಡೆಯಲು ಧರ್ಮಶಾಲೆಗಳನ್ನು ತೆರೆಯುತ್ತಾರೆ. ಅದು ಅವರ ಉದ್ದೇಶ. ಅಥವಾ ಸ್ವರ್ಗಲೋಕವನ್ನು ಪಡೆಯಲು. ಏಕೆಂದರೆ ಅವರ ನಿಜವಾದ ಆಸಕ್ತಿ ಏನು ಎಂದು ಅವರಿಗೆ ತಿಳಿದಿಲ್ಲ. ನಿಜವಾದ ಆಸಕ್ತಿಯೆಂದರೆ ನಮ್ಮ ಮನೆಗೆ ಹಿಂತಿರುಗುವುದು, ಮರಳಿ ಭಗವದ್ಧಾಮಕ್ಕೆ."|Vanisource:710117 - Conversation - Allahabad|710117 - ಸಂಭಾಷಣೆ - ಅಲಹಾಬಾದ್}}

Latest revision as of 23:07, 16 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಧರ್ಮ-ಅರ್ಥ-ಕಾಮ-ಮೋಕ್ಷ (ಶ್ರೀ.ಭಾ 4.8.41, ಚೈ.ಚ ಆದಿ 1.90): ಇವು ಜೀವಾತ್ಮಗಳನ್ನು ಅತ್ಯುನ್ನತ ಸ್ಥಾಯಿಗೆ ಉನ್ನತೀಕರಿಸುವ ತತ್ವಗಳಾಗಿವೆ. ಆದರೆ ಅವರು ಅದನ್ನು ಸಾಮಾನ್ಯವಾಗಿ… ಅವರು ಸ್ವಲ್ಪ ಹೆಚ್ಚು ಹಣವನ್ನು ಪಡೆಯಲು ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸುತ್ತಿದ್ದಾರೆ, ಅರ್ಥ. ಖಂಡಿತವಾಗಿಯೂ, ನಮ್ಮ ಜೀವನಾಧಾರಕ್ಕಾಗಿ ನಮಗೆ ಸ್ವಲ್ಪ ಹಣ ಬೇಕಾಗುತ್ತದೆ; ಅದು ಅವಶ್ಯಕ. ಆದರೆ ನಾವು ಧರ್ಮಾಚಾರಗಳನ್ನು ಕೇವಲ ಹಣ ಸಂಪಾದಿಸಲು ಮಾಡಿದರೆ, ಅದು ತಪ್ಪು. ಸಾಮಾನ್ಯವಾಗಿ ಜನರು ಹಾಗೆ ಮಾಡುತ್ತಾರೆ. ಅವರು ಹೆಚ್ಚಿನ ಹಣವನ್ನು ಪಡೆಯುವ ಸಲುವಾಗಿ ದಾನ ಮಾಡುತ್ತಾರೆ. ಅವರು ಹೆಚ್ಚಿನ ಮನೆಗಳನ್ನು ಪಡೆಯಲು ಧರ್ಮಶಾಲೆಗಳನ್ನು ತೆರೆಯುತ್ತಾರೆ. ಅದು ಅವರ ಉದ್ದೇಶ. ಅಥವಾ ಸ್ವರ್ಗಲೋಕವನ್ನು ಪಡೆಯಲು. ಏಕೆಂದರೆ ಅವರ ನಿಜವಾದ ಆಸಕ್ತಿ ಏನು ಎಂದು ಅವರಿಗೆ ತಿಳಿದಿಲ್ಲ. ನಿಜವಾದ ಆಸಕ್ತಿಯೆಂದರೆ ನಮ್ಮ ಮನೆಗೆ ಹಿಂತಿರುಗುವುದು, ಮರಳಿ ಭಗವದ್ಧಾಮಕ್ಕೆ."
710117 - ಸಂಭಾಷಣೆ - ಅಲಹಾಬಾದ್