KN/760414 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಂಬೆ

Revision as of 05:02, 21 July 2021 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಅವರನ್ನು ದಂಡಿಸಲಾಗುತ್ತಿದೆ, ಆದರೆ ಅವರು ಎಷ್ಟು ಮೂರ್ಖರೆಂದರೆ, ಅವರನ್ನು ದಂಡಿಸಲಾಗುತ್ತಿದೆ ಎಂದು ಅವರಿಗೆ ಅರ್ಥವಾಗುತ್ತಿಲ. ನಾಯಿಯನ್ನು ದಂಡಿಸುವಂತೆ. ಅದಕ್ಕೆ ತಿನ್ನಲು ಆಹಾರವಿಲ್ಲ, ಹಗಲು ರಾತ್ರಿ ಮಲ ತಿನ್ನುತ್ತದೆ. ಯಾರೋ ಕಲ್ಲು ಹೊಡೆಯುತ್ತಾರೆ, ಯಾರೋ ಬಡಿಯುತ್ತಾರೆ, ಆದರೂ, ಅದು ತುಂಬಾ ಖುಷಿಯಾಗಿದೆ: 'ಗೌ, ಗೌ, ಗೌ, ಗೌ. ನಾನು ತುಂಬಾ ಸಂತೋಷವಾಗಿದ್ದೇನೆ'. ಹೀಗೆ ನಡೆಯುತ್ತಿದೆ (ನಗು) (ನಗುತ್ತಾರೆ). ಆದ್ದರಿಂದ, ಈ ನಾಯಿಯ ಸಂಘ, ನಾಯಿ ಸಮಾಜ, ಅವರು ಪ್ರತಿ ಹಂತದಲ್ಲೂ ಬಳಲುತ್ತಿದ್ದಾರೆ; ಆದರೂ, “ನಾವು ಮುಂದುವರಿಯುತ್ತಿದ್ದೇವೆ”, ಎಂದು ಭಾವಿಸುತ್ತಿದ್ದಾರೆ. ಅಷ್ಟೆ. ನಾಯಿ ನಾಗರಿಕತೆ, ಹಂದಿ ನಾಗರಿಕತೆ, ನಾಯಿ ನಾಗರಿಕತೆ. ಇದು ನಾಗರಿಕತೆಯಲ್ಲ. ನಾಯಂ ದೇಹೋ ದೇಹ-ಭಾಜಾಂ ನೃಲೋಕೆ ಕಷ್ಟಾನ್ ಕಾಮನ್ ಅರ್ಹತೇ ವಿದ್-ಭುಜಾಂ ಯೇ (ಶ್ರೀ.ಭಾ 5.5.1)."
760414 - ಮುಂಜಾನೆಯ ವಾಯು ವಿಹಾರ - ಬಾಂಬೆ