KN/660220 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಒಂದೇ ಧರ್ಮಗ್ರಂಥವಿದೆ, ಇಡೀ ಜಗತ್ತಿಗೆ, ಇಡೀ ಪ್ರಪಂಚದ ಜನರಿಗೆ ಒಂದು ಸಾಮಾನ್ಯ ಗ್ರಂಥವಿದೆ - ಅದು ಈ ಭಗವದ್ಗೀತೆ. ದೇವೊ ದೇವಕೀಪುತ್ರ ಏವ. ಮತ್ತು ಇಡೀ ಜಗತ್ತಿಗೆ ಒಬ್ಬ ಭಗವಂತನಿದ್ದಾನೆ - ಶ್ರೀ ಕೃಷ್ಣ. ಮತ್ತು ಎಕೋ ಮಂತ್ರಸ್ ತಸ್ಯ ನಾಮನಿ. ಮತ್ತು ಒಂದು ಸ್ತೋತ್ರ, ಮಂತ್ರ, ಒಂದು ಸ್ತೋತ್ರ ಮಾತ್ರ, ಒಂದು ಪ್ರಾರ್ಥನೆ, ಅಥವ ಒಂದು ಸ್ತೋತ್ರ, ಅವನ ಹೆಸರನ್ನು ಜಪಿಸುವುದು - ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ.”
660219-20 - ಉಪನ್ಯಾಸ BG Introduction - ನ್ಯೂ ಯಾರ್ಕ್