KN/661007 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಈ ದೇಹದ ಅವಶ್ಯಕತೆ ನಾಲ್ಕು: ನಾವು ಏನನ್ನಾದರೂ ತಿನ್ನಬೇಕು; ನಾವು ವಿಶ್ರಾಂತಿ ಹೊಂದಬೇಕು, ಸ್ವಲ್ಪ ಸಮಯ ನಿದ್ರಿಸಬೇಕು; ಶತ್ರುಗಳ ದಾಳಿಯಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕು; ಮತ್ತು ಲೈಂಗಿಕ ಜೀವನಕ್ಕೂ ನಾವು ಸೌಲಭ್ಯವನ್ನು ಹೊಂದಿರಬೇಕು. ಈ ದೇಹವನ್ನು ಉಳಿಸಿಕೊಳ್ಳಲು ಈ ವಿಷಯಗಳು ಅವಶ್ಯಕ. ಆದರೆ ಯಾರು ಈ ಭೌತಿಕ ಜಾಲದಿಂದ ಮುಕ್ತನಾಗಲು ಬಯಸುತ್ತಾನೋ, ಅವನು ಇವನ್ನು ಅತಿಯಾಗಿ ಬಳಸಲಾರನು. ನಿಯಂತ್ರಣ ಇರಬೇಕು." |
661007 - ಉಪನ್ಯಾಸ BG 07.11-16 - ನ್ಯೂ ಯಾರ್ಕ್ |