KN/661023 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
“ಬೆಂಕಿಯ ವಿಜ್ಞಾನ, ಬೆಂಕಿಯ ಪ್ರಾಕೃತಿಕ ಸಂವಿಧಾನ ತಿಳಿಯದೆ ಒಂದು ಮಗುವು ಬೆಂಕಿಯನ್ನು ಮುಟ್ಟಿದರೆ ಬೆಂಕಿ ಸುಡುತ್ತದೆ. ಮತ್ತು, ಈ ಬೆಂಕಿಯ ಪ್ರಾಕೃತಿಕ ಜ್ಞಾನವನ್ನು ಹೊಂದಿರುವ ಮಹಾನ್ ವಿಜ್ಞಾನಿ, ಅವನು ಬೆಂಕಿಯನ್ನು ಮುಟ್ಟಿದರೆ ಅವನನ್ನೂ ಸಹ ಸುಡುತದೆ. ಆದ್ದರಿಂದ ಕೃಷ್ಣ ಪ್ರಜ್ಞೆಯು ಎಷ್ಟು ಚೆನ್ನಾಗಿದೆಯೆಂದರೆ, ಅದರ ಬಗ್ಗೆ ಯಾವುದೇ ತತ್ವಶಾಸ್ತ್ರ ಅಥವಾ ವಿಜ್ಞಾನವನ್ನು ಅರ್ಥಮಾಡಿಕೊಳ್ಳದೆ ನೀವು ಸ್ವೀಕರಿಸಿದರೂ ಸಹ ಅದು ಸಕ್ರಿಯವಾಗುತ್ತದೆ. ಆದರೆ ನೀವು ಅದನ್ನು ತತ್ವಶಾಸ್ತ್ರ ಅಥವಾ ವಿಜ್ಞಾನದ ಮೂಲಕ ಅರ್ಥಮಾಡಿಕೊಳ್ಳಲು ಬಯಸಿದರೆ, ಭಗವದ್ಗೀತೆಯಲ್ಲಿ ನಮಗೆ ಸಾಕಷ್ಟು ಸಂಗ್ರಹವಿದೆ." |
661023 - ಉಪನ್ಯಾಸ BG 07.28-8.6 - ನ್ಯೂ ಯಾರ್ಕ್ |