KN/661118 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಭೌತಿಕ ಆಕಾಶ ಮತ್ತು ಆಧ್ಯಾತ್ಮಿಕ ಆಕಾಶದ ಜ್ಞಾನದ ಅನೇಕ ಸಂಪುಟಗಳಿವೆ. ಶ್ರೀಮದ್ ಭಾಗವತಂ ಎರಡನೇ ಕಾಂಡದಲ್ಲಿ, ನೀವು ಆಧ್ಯಾತ್ಮಿಕ ಆಕಾಶದ ವಿವರಣೆಯನ್ನು ಕಾಣಬಹುದು, ಅದರ ಸ್ವಭಾವ, ಅಲ್ಲಿ ಯಾವ ರೀತಿಯ ಜನರಿರುವರು, ಅವರ ವೈಶಿಷ್ಟ್ಯ ಏನು - ಎಲ್ಲವೂ. ಆಧ್ಯಾತ್ಮಿಕ ಆಕಾಶದಲ್ಲಿ ವಿಮಾನ, ಆಧ್ಯಾತ್ಮಿಕ ವಿಮಾನವು ಆಧ್ಯಾತ್ಮಿಕ ಆಕಾಶದಲ್ಲಿದೆ ಎಂದು ನಮಗೆ ಮಾಹಿತಿ ಸಿಗುತ್ತದೆ. ಮತ್ತು ಆ ಜೀವಾತ್ಮಗಳು, ಅವರು ಮುಕ್ತರು. ಅವರು ಆ ವಿಮಾನದಲ್ಲಿ ಆಧ್ಯಾತ್ಮಿಕ ಆಕಾಶದಲ್ಲಿ ಪ್ರಯಾಣಿಸುತ್ತಾರೆ, ಮತ್ತು ಅದು ಮಿಂಚಿನಂತೆಯೇ ತುಂಬಾ ಸುಂದರವಾಗಿರುತ್ತದೆ . ವಿವರಣೆಯೆಂದರೆ... ಅವು ಮಿಂಚಿನಂತೆಯೇ ಚಲಿಸುತ್ತವೆ. ಆದ್ದರಿಂದ ಎಲ್ಲವೂ ಇದೆ. ಇದು ಕೇವಲ ನಕಲು. ಈ ಭೌತಿಕ ಆಕಾಶ, ಮತ್ತು ಎಲ್ಲವೂ, ನೀವು ನೋಡುವ ಎಲ್ಲವೂ - ಎಲ್ಲಾ ನಕಲು, ನೆರಳು. ಇದು ನೆರಳು."
661118 - ಉಪನ್ಯಾಸ BG 08.20-22 - ನ್ಯೂ ಯಾರ್ಕ್