KN/670103 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆಧ್ಯಾತ್ಮಿಕ ದೃಷ್ಟಿಕೋನದಿಂದ, ಈ ಯುಗದ ಜನರು, ಕಲಿ-ಯುಗ, ಅವರು ದುರದೃಷ್ಟಕರರು. ಅವರ ವಿವರಣೆಯನ್ನು ಶ್ರೀಮದ್ ಭಾಗವತಮ್ ನ ಮೊದಲನೆಯ ಸ್ಕಂದ ಮತ್ತು ಎರಡನೇ ಅಧ್ಯಾಯದಲ್ಲಿ ನೀಡಿದೆ. (Vani Source: ಶ್ರೀ. ಭಾ ೧.೨ ದೈವತ್ವ ಮತ್ತು ದೈವಿಕ ಸೇವೆ) ಈ ಯುಗದ ಜನರು ಅಲ್ಪಕಾಲೀನರು, ಅವರ ಜೀವನದ ಅವಧಿ ತುಂಬಾ ಚಿಕ್ಕದಾಗಿದೆ, ಮತ್ತು ಅವರು ಆಧ್ಯಾತ್ಮಿಕ ಸಾಕ್ಷಾತ್ಕಾರದ ವಿಷಯದಲ್ಲಿ ಬಹಳ ನಿಧಾನವಾಗಿರುತ್ತಾರೆ. ಮನುಷ್ಯ ಜೀವನದ ರೂಪವು ವಿಶೇಷವಾಗಿ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕಾಗಿ ಅರ್ಥೈಸಲ್ಪಟ್ಟಿದೆ, ಆದರೆ ಅವರು ಜೀವನದ ಆ ಗುರಿಯನ್ನು ಮರೆತಿದ್ದಾರೆ. ಈ ದೇಹದ ಅಗತ್ಯತೆಗಳನ್ನು ನಿರ್ವಹಿಸುವುದರ ಬಗ್ಗೆ ಅವರು ತುಂಬಾ ಗಂಭೀರವಾಗಿರುತ್ತಾರೆ, ಯಾವುದು ಅವನಲ್ಲವೋ. ಮತ್ತು ಯಾರಾದರೂ ಆಧ್ಯಾತ್ಮಿಕ ಸಾಕ್ಷಾತ್ಕಾರದ ರುಚಿಯನ್ನು ಹೊಂದಲು ಆಸಕ್ತಿ ಹೊಂದಿದ್ದರೆ, ಅವರನ್ನು ತಪ್ಪಾಗಿ ನಿರ್ದೇಶಿಸುತ್ತಾರೆ. "
|
670103 - ಉಪನ್ಯಾಸ ಚೈ. ಚ. ಮಧ್ಯ: ೨೧.೦೧- ೧೦ - ನ್ಯೂ ಯಾರ್ಕ್ |